50 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇದನ್ನು ತಪ್ಪದೆ ಸೇವನೆ ಮಾಡಿ
ಅಣಬೆಯಲ್ಲಿ ಟಮಿನ್- ಬಿ1, ಬಿ2, ಬಿ9, ಬಿ12, ವಿಟಮಿನ್- ಸಿ ಮತ್ತು ವಿಟಮಿನ್- ಡಿ2 ಅಂಶಗಳು ಅಡಕವಾಗಿದೆ. ಅದಲ್ಲದೆ ಅಣಬೆಗಳಲ್ಲಿ ಕೊಬ್ಬಿನಾಂಶ ಇರುವುದಿಲ್ಲ. ಕಡಿಮೆ- ಸೋಡಿಯಂ, ಕಡಿಮೆ ಕ್ಯಾಲೋರಿ ಮತ್ತು ಕೊಲೆಸ್ಟ್ರಾಲ್- ಮುಕ್ತ, ಹಾಗೆಯೇ ಫೈಬರ್, ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ತಿಳಿದುಕೊಳ್ಳಿ.

1 / 5

2 / 5

3 / 5

4 / 5

5 / 5
Follow Us




