AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ 8 ತರಕಾರಿಗಳು ನೀವು ಅಂದುಕೊಂಡಷ್ಟು ಒಳ್ಳೆಯವಲ್ಲ!

ಕೆಲವು ತರಕಾರಿಗಳು ಆರೋಗ್ಯಕ್ಕೆ ಬಹಳಷ್ಟು ಉಪಯುಕ್ತವಾಗಿದ್ದರೂ ಅವುಗಳಿಂದ ಅಡ್ಡಪರಿಣಾಮಗಳು ಕೂಡ ಉಂಟಾಗುತ್ತವೆ. ಆ ರೀತಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ 8 ತರಕಾರಿಗಳ ಬಗ್ಗೆ ಮಾಹಿತಿ ಇಲ್ಲಿದೆ. ಇವುಗಳನ್ನು ತಿನ್ನುವುದರಿಂದ ಅಪಾಯವೇನೂ ಇಲ್ಲದಿದ್ದರೂ ಈ ತರಕಾರಿಗಳು ನೀವು ಅಂದುಕೊಂಡಷ್ಟು ಒಳ್ಳೆಯವನೇನಲ್ಲ!

ಸುಷ್ಮಾ ಚಕ್ರೆ
|

Updated on: Jan 15, 2024 | 5:34 PM

Share
ನೀವು ಬಹಳ ಆರೋಗ್ಯಕರವೆಂದುಕೊಂಡಿರುವ ಈ 8 ತರಕಾರಿಗಳು ನಿಮ್ಮ ಆರೋಗ್ಯದ ಮೇಲೆ ಬೀರುವ ಕೆಟ್ಟ ಪರಿಣಾಮಗಳ ಬಗ್ಗೆ ಮಾಹಿತಿ ಇಲ್ಲಿದೆ.

1 / 9
ಬದನೆಕಾಯಿಗಳು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಇದರಲ್ಲಿ ಬಹಳಷ್ಟು ಫೈಬರ್ ಅಂಶವಿರುತ್ತದೆ. ಬದನೆಕಾಯಿಯನ್ನು ಬೇಯಿಸಿ ಅಡುಗೆ ಮಾಡುವುದರಿಂದ ಕೊಬ್ಬು, ಕ್ಯಾಲೋರಿಗಳು ಮತ್ತು ಸೋಡಿಯಂ ಅನ್ನು ಹೀರಿಕೊಳ್ಳುತ್ತದೆ. ಇದು ಅನಾರೋಗ್ಯಕರವಾಗಿದೆ.

2 / 9
ಕ್ಯಾಪ್ಸಿಕಂ ಅನ್ನು ಅತಿಯಾಗಿ ಸೇವಿಸಿದರೆ ಉರಿಯೂತ ಉಂಟಾಗುತ್ತದೆ. ಇದು ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ಗಂಭೀರ ತೊಡಕುಗಳನ್ನು ಉಂಟುಮಾಡುತ್ತದೆ.

3 / 9
ಜೋಳದಲ್ಲಿ ಸಕ್ಕರೆ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿದೆ. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಯಾವುದೇ ಅಜೀರ್ಣದ ಫೈಬರ್ ಅನ್ನು ಹೊಂದಿರುವುದಿಲ್ಲ. ಅದರ ಬದಲಿಗೆ ಇದರಲ್ಲಿರುವ ಕಾರ್ಬೋಹೈಡ್ರೇಟ್‌ಗಳು ಮತ್ತು ಫೈಬರ್‌ಗಳು ಹೆಚ್ಚು ಜೀರ್ಣವಾಗುವ ವಿಧವಾಗಿದ್ದು ಅದು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ.

4 / 9
ಸೆಲರಿ ಸ್ಟಿಕ್ ಕೇವಲ 10 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಕೆಲವು ಪ್ರಮಾಣದ ವಿಟಮಿನ್ ಸಿ, ಕೆ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಆದರೆ ಆರೋಗ್ಯಕರತೆಯ ಪ್ರಮಾಣದಲ್ಲಿ ಸೆಲರಿಯು ಹೆಚ್ಚಿನ ಉಪಯೋಗವನ್ನು ನೀಡುವುದಿಲ್ಲ.

5 / 9
ಆಲೂಗಡ್ಡೆಗಳಲ್ಲಿ ಕ್ಯಾಲೋರಿ ದಟ್ಟವಾಗಿರುತ್ತವೆ. ಆಲೂಗಡ್ಡೆಯ ಸಿಪ್ಪೆಯಲ್ಲಿ ವಿಟಮಿನ್ ಇ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಇರುತ್ತದೆ. ಆದರೆ, ಆಲೂಗಡ್ಡೆಯನ್ನು ಬೇಯಿಸಿ ತಿನ್ನುವಾಗ ಈ ಎಲ್ಲ ಪೋಷಕಾಂಶಗಳು ನಾಶವಾಗುತ್ತದೆ.

6 / 9
ಬ್ರೊಕೊಲಿ ಪೌಷ್ಟಿಕವಾಗಿದ್ದರೂ ಸಹ ಕೆಲವು ರೀತಿಯ ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

7 / 9
ಮೂಲಂಗಿಯು ರುಚಿಯಾದ ತರಕಾರಿ. ಆದರೆ, ಉತ್ತಮವಾದ ವಿಟಮಿನ್ ಸಿ ಜೊತೆಗೆ ಮೂಲಂಗಿಯು ಗ್ಯಾಸ್ಟ್ರಿಕ್ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕೂಡ ಉಂಟುಮಾಡುತ್ತದೆ.

8 / 9
ಪಾಲಕ್ ಅತ್ಯಂತ ಪೌಷ್ಟಿಕ ಮತ್ತು ಆರೋಗ್ಯಕರವಾಗಿದೆ. ಆದರೆ ಅದು ಹೆಚ್ಚಿನ ಆಕ್ಸಲೇಟ್‌ಗಳನ್ನು ಹೊಂದಿದೆ. ಅದನ್ನು ಹೆಚ್ಚು ಸೇವಿಸಿದರೆ ಕಿಡ್ನಿ ಸ್ಟೋನ್ ಮುಂತಾದ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ.

9 / 9
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ