Bengaluru Vintage cars Show: ಸಿಲಿಕಾನ್ ಸಿಟಿಯಲ್ಲಿ ಓಲ್ಡ್ ಬ್ಯೂಟೀಸ್, ವಿಂಟೇಜ್​ ಕಾರುಗಳನ್ನು ನೋಡಿ ಫಿದಾ ಆದ ಸಿಟಿ ಮಂದಿ

ರೋಲ್ಸ್ ರಾಯ್.. ಮರ್ಸಿಡಿಸ್, ಅಂಬಾಸಿಡರ್. ಈ ಓಲ್ಡ್ಡ್ ಬ್ಯೂಟಿಗಳು ಇಷ್ಟು ದಿನ ಎಲಿದ್ವೋ ಗೊತ್ತಿಲ್ಲ. ಒಂದೇ ಸಮನೆ ಒಂದರ ಹಿಂದೆ ಒಂದ್ರಂತೆ ಎಂಟ್ರಿ ಕೊಟ್ಟಿದ್ವು. ಹೀಗಾಗಿ ಜನ ಜಮಾನದ ಗಾಡಿಗಳಲ್ಲಿ ಕೂತು ಮಸ್ತ್ ಸವಾರಿ ಮಾಡಿದ್ರು.

TV9 Web
| Updated By: ಆಯೇಷಾ ಬಾನು

Updated on:Jan 30, 2023 | 9:11 AM

ಅದೆಷ್ಟೆ ಹೊಸ ಹೊಸ ಮಾಡೆಲ್ ಕಾರ್‌ಗಳು ಎಂಟ್ರಿ ಕೊಡ್ಲಿ. ಓಲ್ಡ್‌ ಈಸ್ ಆಲ್‌ವೇಸ್ ಗೋಲ್ಡ್‌. ಸೋ ಇನ್ನು ಅದೆಷ್ಟ್ ವರ್ಷ ಬಂದ್ರೂ ಅವುಗಳ ಚಾರ್ಮೇನ್ ಕಮ್ಮಿ ಆಗಲ್ಲ. ಹಿಗಾಗೇ ಸಿಲಿಕಾನ್ ಸಿಟಿಯಲ್ಲಿ ಜ.29 ಭಾನುವಾರ  ವಿಂಟೇಜ್ ಬ್ಯೂಟೀಗಳು ಹವಾ ತೋರಿಸಿದ್ವು.

1 / 7
ಲುಕ್ಕು ಡಿಫರೆಂಟ್.. ಕಲರ್ ಸೂಪರ್.. ಎಂಟ್ರಿ ಕೂಡಾ ಖದರ್. ಒದಕ್ಕಿಂತ ಒಂದು ಸಖತ್ ಆಗಿ ಮಿಂಚ್ತಿವೆ. ನಾವ್ ಬರೋವರೆಗೂ ಮಾತ್ರ ಬೇರೆಯವರ ಹವಾ. ನಾವ್ ಬಂದ್ಮೇಲೆ ನಮ್ದೆ ಹವಾ ಅನ್ನೋ ರೇಂಜ್​ಗೆ  ಶೈನ್ ಆಗ್ತಿವೆ. ಓಲ್ಡ್ ಈಸ್ ಗೋಲ್ಡ್ ಅಂತ ಮಿಂಚುತ್ತಿವೆ.

2 / 7
ರೋಲ್ಸ್ ರಾಯ್.. ಮರ್ಸಿಡಿಸ್, ಅಂಬಾಸಿಡರ್. ಈ ಓಲ್ಡ್ಡ್ ಬ್ಯೂಟಿಗಳು ಇಷ್ಟು ದಿನ ಎಲಿದ್ವೋ ಗೊತ್ತಿಲ್ಲ. ಒಂದೇ ಸಮನೆ ಒಂದರ ಹಿಂದೆ ಒಂದ್ರಂತೆ ಎಂಟ್ರಿ ಕೊಟ್ಟಿದ್ವು. ಹೀಗಾಗಿ ಜನ ಜಮಾನದ ಗಾಡಿಗಳಲ್ಲಿ ಕೂತು ಮಸ್ತ್ ಸವಾರಿ ಮಾಡಿದ್ರು.

ರೋಲ್ಸ್ ರಾಯ್.. ಮರ್ಸಿಡಿಸ್, ಅಂಬಾಸಿಡರ್. ಈ ಓಲ್ಡ್ಡ್ ಬ್ಯೂಟಿಗಳು ಇಷ್ಟು ದಿನ ಎಲಿದ್ವೋ ಗೊತ್ತಿಲ್ಲ. ಒಂದೇ ಸಮನೆ ಒಂದರ ಹಿಂದೆ ಒಂದ್ರಂತೆ ಎಂಟ್ರಿ ಕೊಟ್ಟಿದ್ವು. ಹೀಗಾಗಿ ಜನ ಜಮಾನದ ಗಾಡಿಗಳಲ್ಲಿ ಕೂತು ಮಸ್ತ್ ಸವಾರಿ ಮಾಡಿದ್ರು.

3 / 7
ವಿಂಟೇಜ್ ಕಾರ್‌ಗಿರೋ ಖದರ್, ಯಾವ ಕಾಲಕ್ಕೂ ಕಮ್ಮಿ ಆಗಲ್ಲ ಬಿಡಿ. ಹೀಗಾಗೇ ಇವತ್ತು ಬೆಂಗಳೂರಿನ ಗಾಲ್ಫ್‌ ರಸ್ತೆಯಲ್ಲಿ ಹಳೇ ಮಾಡೆಲ್​ನ ಟೂ ವೀಲರ್ ಹಾಗೂ ಕಾರುಗಳನ್ನ ಪ್ರದರ್ಶನ ಏರ್ಪಡಿಸಲಾಗಿತ್ತು. ಐತಿಹಾಸಿಕ ವಾಹನಗಳ ಫೆಡರೇಷನ್ ಇಂತಹದೊಂದು ಕಾರ್ ಹಾಗೂ ಬೈಕ್ ಶೋ ಆಯೋಜನೆ ಮಾಡಿತ್ತು.

4 / 7
1935 ರ ಮಾಡೆಲ್‌ಗಳಿಂದ ಹಿಡಿದು 1980ರ ತನಕ ಎಲ್ಲಾ ರೀತಿಯ ಟೂ ವೀಲರ್ ಹಾಗೂ ಫೋರ್​ ವೀಲರ್ ಗಾಡಿಗಳಿದ್ವು. ವಿವಿಧ ಮಾದರಿಯ 30 ಕಾರುಗಳು, ಹಳೆ ಮಾದರಿಯ 25 ಬೈಕ್‌ಗಳು ಎಲ್ಲರ ಗಮನ ಸೆಳೆದ್ವು.

5 / 7
ಇನ್ನೂ ಈ ಪ್ರದರ್ಶನದಲ್ಲಿ 50-60ರ ದಶಕದಲ್ಲಿ ಬೈಕ್‌ ರೇಸರ್‌ಗಳ ಕ್ರೇಜ್ ಆಗಿದ್ದ ಕಾಂಟಿನೆಂಟಲ್ ಜಿಟಿ ಬೈಕ್, ರಾಯಲ್ ಎನ್‌ಫಿಲ್ಡ್ , RX-100 ಹೀಗೆ ಹಲವು ಬೈಕ್‌ಗಳು ಬೈಕ್ ಪ್ರಿಯರ ಮನಸೆಳೆದ್ವು.

6 / 7
ಓಲ್ಡ್ ಆದ್ರೂ ಬೋಲ್ಡ್ ಅನ್ನುವಂತಿರೋ ಈ ಬ್ಯೂಟಿಗಳ ಅಟ್ರ್ಯಾಕ್ಟೀವ್ ಲುಕ್ ಕೊಡ್ತವೆ. ಒಂದ್ಸಲ ರೌಂಡ್ಸ್ ಹೊರಟ್ರೆ ಅದ್ರ ಕಿಕ್ಕೇ ಕಿಕ್. ನಿಜಕ್ಕೂ ಇವುಗಳ ಖದರ್, ಇವುಗಳ ಪವರ್ ನೋಡ್ತಿದ್ರೆ ಎಂಥವ್ರು ಸೂಪರ್ ಅನ್ಬೇಕು.

7 / 7

Published On - 9:11 am, Mon, 30 January 23

Follow us
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ

ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ

ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ

Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ

ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!

ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ

ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ

Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು