Splits Hair: ಸ್ಲ್ಪಿಟ್ ಆಗಿರುವ ಕೂದಲಿಗೆ ಮನೆ ಮದ್ದು ಇಲ್ಲಿದೆ

ಆರೈಕೆ ಸರಿಯಾಗದೇ ಇದ್ದಾಗ ಕೂದಲಿನ ತುದಿ ಎರಡು ಭಾಗವಾಗುತ್ತದೆ. ಇದಕ್ಕೆ ಸ್ಲ್ಪಿಟ್ಸ್ (Splits) ಅಂತ ಹೇಳುತ್ತೇವೆ. ಪೌಷ್ಠಿಕಾಂಶ ಕೊರತೆ ಉಂಟಾದಾಗ ಕೂದಲ ತುದಿ ಒಡೆಯುತ್ತದೆ.

| Updated By: sandhya thejappa

Updated on: Mar 14, 2022 | 8:59 AM

ನಾಲ್ಕರಿಂದ ಐದು ಚಮಚ ಜೇನುತುಪ್ಪಕ್ಕೆ ಸ್ವಲ್ಪ ಮೊಸರು, ಒಂದು ಟೀ ಚಮಚ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ಕಾಲ ಹಾಗೇ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

1 / 5
ಎರಡು ಮೊಟ್ಟೆಯ ಹಳದಿ ಭಾಗಕ್ಕೆ ಎರಡು ಚಮಚ ಆಲಿಟ್ ಎಣ್ಣೆ ಮತ್ತು ಜೇನುತುಪ್ಪ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ನಿಮ್ಮ ಕೂದಲಿಗೆ ಹಚ್ಚಿ. 30 ನಿಮಿಷಗಳ ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ.

2 / 5
ಪಪ್ಪಾಯಿ ಹಣ್ಣಿಗೆ ಅರ್ಧ ಕಪ್ ಮೊಸರು ಹಾಕಿ ಮಿಶ್ರಣ ಮಾಡಿ. ಪೇಸ್ಟ್ ದಪ್ಪ ಆಗಬೇಕು. ನಂತರ ಕೂದಲಿಗೆ ಅಪ್ಲೈ ಮಾಡಿ. 40 ನಿಮಿಷಗಳ ಬಳಿಕ ತೊಳೆಯಿರಿ.

3 / 5
ಸಾಮಾನ್ಯವಾಗಿ ಬಹುತೇಕ ಮಂದಿ ಕೊಬ್ಬರಿ ಎಣ್ಣೆ ಬಳಸುತ್ತಾರೆ. ಕೂದಲ ತುದಿ ಒಡೆದರೆ ಅದಕ್ಕೆ ಪರಿಹಾರ ಕೊಬ್ಬರಿ ಎಣ್ಣೆಯಲ್ಲಿದೆ. ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಾಕಿ ಮಸಾಜ್ ಮಾಡಿ 2 ಗಂಟೆ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

4 / 5
ಶಾಂಪುವಿನಿಂದ ಸ್ನಾನವಾದ ನಂತರ ಕಂಡೀಷನರ್ ಬಳಸಿ. ಕಂಡೀಷನರ್ ಹಚ್ಚಿ 10 ನಿಮಿಷದ ಹಾಗೇ ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ. ಕಂಡೀಷನರ್ ಕೇವಲ ಕೂದಲಿಗೆ ಮಾತ್ರ ಹಚ್ಚಬೇಕು.

5 / 5
Follow us