AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Iconic Hairstyles: ಹಿಂದಿನ ಕಾಲದ ಕೆಲವು ಹೇರ್ ಸ್ಟೈಲ್​​ಗಳು ಇಲ್ಲಿವೆ

ನೀವು ಹಿಂದಿನ ಮೂವಿಗಳಲ್ಲಿ ವಿವಿಧ ರೀತಿ ಹೇರ್ ಸ್ಟೈಲ್​​ಗಳನ್ನು ನೋಡಿರುತ್ತೀರಿ. ಕೆಲವು ಹೇರ್ ಸ್ಟೈಲ್​​ಗಳು ಮತ್ತೇ ಟ್ರೆಂಡ್​ ಆಗುತ್ತಿರುವುದನ್ನು ಕಾಣಬಹುದು. ಅಂತಹ ಕೆಲವು ಹೇರ್​​ ಸ್ಟೈಲ್​ಗಳು ಇಲ್ಲಿವೆ.

ಅಕ್ಷತಾ ವರ್ಕಾಡಿ
|

Updated on:Mar 05, 2023 | 6:17 PM

Share
ಪಿನಪ್ ಬ್ಯಾಂಗ್ಸ್ (1950): ಹುಬ್ಬುಗಳನ್ನು ಸ್ಪರ್ಶಿಸುವಂತಹ ಈ ಕೇಶವಿನ್ಯಾಸದಲ್ಲಿ , ಕೂದಲಿನ ತುದಿ ಭಾಗ ಸುರುಳಿಯಾಕಾರದಲ್ಲಿ ಕಾಣಬಹುದಾಗಿದೆ.

1 / 7
ಇಟಾಲಿಯನ್ ಕಟ್ (1950): ಹಿಂದಿನ ಕಾಲದ ಡಿಸ್ಕೋ ಸಾಂಗ್​​ಗಳಲ್ಲಿ ನೀವು ಈ ರೀತಿಯ ಇಟಾಲಿಯನ್ ಕಟ್ ಹೇರ್​​ ಸ್ಟೈಲ್​​ ನೋಡಿರುತ್ತೀರಿ. ಇತ್ತೀಚಿನ ದಿನಗಳಲ್ಲಿ ಇದು ಪುರುಷರಲ್ಲಿ ಟ್ರೆಂಡ್​ ಆಗುತ್ತಿದೆ.

2 / 7
ಸ್ಕಲ್ಪ್ಟೆಡ್ ವೇವ್ಸ್ (1930):  ಕೂದಲಿನ ತುದಿಯು ಸುರಳಿಕಾರದ ವಿನ್ಯಾಸವನ್ನು ಹೊಂದಿದ್ದು, 30ರ ದಶಕದ ಸಾಕಷ್ಟು ಸಿನಿಮಾಗಳಲ್ಲಿ ಈ ಹೇರ್ ಸ್ಟೈಲ್ ಕಾಣಬಹುದಾಗಿದೆ.

3 / 7
ಫಿಂಗರ್ ವೇವ್ಸ್ (1920): 20 ರ ದಶಕದ ಅಂತ್ಯದ ವೇಳೆಗೆ, ವಿಕ್ಟೋರಿಯನ್ ಯುಗದ ಹೆಚ್ಚು ಪ್ರಚಲಿತದಲ್ಲಿಂತಹ ಕೇಶ ವಿನ್ಯಾಸವಿದು.

4 / 7
ಬ್ರೌಬ್ಯಾಂಡ್ (1920): ಆರಂಭಿಕ ಥಿಯೇಟ್ರಿಕಲ್ ಮೋಷನ್ ಪಿಕ್ಚರ್‌ಗಳಲ್ಲಿ  ಈ ರೀತಿಯ ಕೂದಲನ್ನು ಮಣಿಗಳಿಂದ ಅಲಂಕರಿಸಿದ ಕೇಶವಿನ್ಯಾಸವನ್ನು ಕಾಣಬಹುದು.

5 / 7
ದಿ ಬಾಬ್ (1920): ಈ ಹೇರ್ ಸ್ಟೈಲ್​​ 100 ವರ್ಷಗಳಿಂದ ಅದೇ ಜನಪ್ರಿಯತೆಯನ್ನು ಪಡೆದಿದೆ. ಮಕ್ಕಳಿಗಂತೂ ಬಾಬ್​​ ಕಟ್​​ ಎಂದರೆ ಅಚ್ಚುಮೆಚ್ಚು.

6 / 7
ರೀಗಲ್ ಶಾರ್ಟ್ ಕಟ್ (1990 ರ ದಶಕ): 90ರ ದಶಕದಲ್ಲಿ ರಾಜ ಮನೆತನಗಳಲ್ಲಿ ಈ ಕೇಶ ವಿನ್ಯಾಸವನ್ನು ಕಾಣಬಹುದು. ರಾಜಕುಮಾರಿ ಡಯಾನಾರನ್ನು ಈ ಹೇರ್​​ ಸ್ಟೈಲ್​​ನಲ್ಲಿ ಕಾಣಬಹುದು.

7 / 7

Published On - 6:15 pm, Sun, 5 March 23

ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಕರದ್ದೇ ಎಲ್ಲ ಖರ್ಚು!

ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ

ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ

'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'

ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ

ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ

ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?

‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'

ಅಲಂಕಾರಕ್ಕೆಂದು ತಂದಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದ ಜನ

ನ್ಯಾಯಾಲಯದಲ್ಲಿ ವಿಚ್ಛೇದಿತ ಪತಿಯನ್ನು ಹಿಗ್ಗಾಮುಗ್ಗ ಥಳಿಸಿದ ಮಹಿಳೆ