Kannada News Photo gallery In pics: mysore brands based polling booths set up in Mysuru to attract voters ahead of Karnataka Assembly Elections 2023
Karnataka Polls 2023: ಮತದಾರರನ್ನು ಕೈ ಬೀಸಿ ಕರೆಯುತ್ತಿವೆ ಮೈಸೂರು ಪಾಕ್, ಮೈಸೂರು ಮಲ್ಲಿಗೆ ಮತಗಟ್ಟೆಗಳು
ಕರ್ನಾಟಕ ವಿಧಾನಭೆ ಚುನಾವಣೆಯ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿ ಚುನಾವಣೆಯಲ್ಲಿ ಯುವ, ಸಖಿ, ವಿಶೇಷಚೇತನ, ಮಾದರಿ ಹಾಗೂ ಸಂಪ್ರದಾಯಿಕ ಮತಗಟ್ಟೆಗಳು ನಾನಾ ರೀತಿಯಲ್ಲಿ ಮತದಾರರ ಕೈ ಬೀಸಿ ಕರೆಯಲು ಸಜ್ಜಾಗಿವೆ. ಅದರಂತೆ ಮೈಸೂರಿನಲ್ಲೂ ಮೈಸೂರಿನ ಬ್ರ್ಯಾಂಡ್‌ಗಳ ಚಿತ್ರದ ಮತಗಟ್ಟೆಗಳು ಗಮನೆ ಸೆಳೆದಿವೆ.