Kannada News Photo gallery IND vs ENG oval test Indian players Virat Kohli Rohit Sharma Kl Rahul Rishabh pant record in India England 4th test
IND vs ENG: ಓವಲ್ ಟೆಸ್ಟ್‌ನಲ್ಲಿ ಕೊಹ್ಲಿ ಹುಡುಗರಿಂದ ಸೃಷ್ಟಿಯಾಗಲಿರುವ ಹಲವು ದಾಖಲೆಗಳಿವು!
2008 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟ ಕೊಹ್ಲಿ ಇದುವರೆಗೆ ಟೆಸ್ಟ್ ನಲ್ಲಿ 7671 ರನ್, ಏಕದಿನದಲ್ಲಿ 12169 ಹಾಗೂ ಟಿ 20 ಯಲ್ಲಿ 3159 ರನ್ ಗಳಿಸಿದ್ದಾರೆ.