IND vs ENG: ಟೆಸ್ಟ್ನಲ್ಲಿ 2000 ರನ್, 200 ವಿಕೆಟ್.. ಆಂಗ್ಲರ ನೆಲದಲ್ಲಿ ರವೀಂದ್ರ ಜಡೇಜಾ ನೂತನ ದಾಖಲೆ!
Ravindra Jadeja: ರವೀಂದ್ರ ಜಡೇಜಾ ಟೆಸ್ಟ್ನಲ್ಲಿ 2000 ರನ್ ಮತ್ತು 200 ವಿಕೆಟ್ ಪಡೆದ ನಾಲ್ಕನೇ ಆಲ್ ರೌಂಡರ್. ಅವರು 53 ನೇ ಟೆಸ್ಟ್ನಲ್ಲಿಯೇ ಈ ಸಾಧನೆ ಮಾಡಿದರು.
Published On - 7:29 pm, Fri, 6 August 21