Kannada News » Photo gallery » Indian currency notes have 15 languages which will appear on reverse of notes details here
ಭಾರತೀಯ ಕರೆನ್ಸಿ ನೋಟುಗಳಲ್ಲಿ ಯಾವೆಲ್ಲಾ ಭಾಷೆಗಳಲ್ಲಿ ಮಾಹಿತಿ ನೀಡಿರುತ್ತಾರೆ ಎನ್ನುವುದು ನಿಮಗೆ ತಿಳಿದಿದೆಯೇ? ಇಲ್ಲಿದೆ ನೋಡಿ
Indian Currency: ಭಾರತೀಯ ಕರೆನ್ಸಿ ನೋಟುಗಳಲ್ಲಿ ಹಲವು ಭಾಷೆಗಳಲ್ಲಿ ಮಾಹಿತಿಯು ಲಭ್ಯವಿದೆ. ಕರೆನ್ಸಿಯಲ್ಲಿ 15 ಭಾಷೆಗಳಲ್ಲಿ ಮಾಹಿತಿ ಇರುತ್ತದೆ. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ.
ಭಾರತೀಯ ಕರೆನ್ಸಿ ನೋಟುಗಳಲ್ಲಿ ಹಲವು ಭಾಷೆಗಳಲ್ಲಿ ಮಾಹಿತಿಯು ಲಭ್ಯವಿದೆ. ಎಷ್ಟು ಭಾಷೆಗಳಲ್ಲಿ ಮಾಹಿತಿ ಇದೆ? ಅದರಲ್ಲಿ ಏನು ಬರೆದಿದೆ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
1 / 5
ಭಾರತೀಯ ಕರೆನ್ಸಿಯಲ್ಲಿ ನೋಟಿನ ಮೌಲ್ಯ, ಅದಕ್ಕೆ ಸಂಬಂಧಿಸಿದ ಮಾಹಿತಿಯು ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೆ ಹಲವು ಭಾಷೆಗಳಲ್ಲಿದೆ. ಇದರಿಂದ ಆಯಾ ರಾಜ್ಯ ಅಥವಾ ಪ್ರದೇಶದ ವ್ಯಕ್ತಿಯು ಕರೆನ್ಸಿಯನ್ನು ಸುಲಭವಾಗಿ ಗುರುತಿಸಬಹುದು.