Indian Railway: ರೈಲುಗಳಿಗೂ ಇದೆ ಜೀವಿತಾವಧಿ; ರೈಲು ಎಷ್ಟು ಸಮಯದವರೆಗೆ ಸೇವೆ ನೀಡಬಲ್ಲದು?
ರೈಲು ಕಡಿಮೆ ಬೆಲೆಯಲ್ಲಿ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದುಕೊಂಡು ಹೋಗುತ್ತದೆ. ಭಾರತೀಯ ರೈಲ್ವೆ ಹಲವು ವಿಶೇಷತೆಗಳನ್ನು ಹೊಂದಿದೆ. ರೈಲು ಟಿಕೆಟ್ ಪ್ರತಿ ಸಾಮಾನ್ಯ ಮನುಷ್ಯನಿಗೆ ಕೈಗೆಟುಕುವ ಮತ್ತು ಸುರಕ್ಷಿತ ಸಾರಿಗೆ ವಿಧಾನವಾಗಿದೆ. ಹಾಗಾಗಿ ರೈಲು ಪ್ರತಿಯೊಬ್ಬರ ಮೊದಲ ಆಯ್ಕೆಯಾಗಿದೆ. ಭಾರತದಲ್ಲಿ ಹೆಚ್ಚಿನ ಜನರು ದೀರ್ಘ ಪ್ರಯಾಣಕ್ಕಾಗಿ ರೈಲುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ರೈಲುಗಳು ಎಷ್ಟು ಸಮಯದವರೆಗೆ ಸೇವೆ ನೀಡಬಲ್ಲದು? ಅದಕ್ಕೂ ಜೀವಿತಾವಧಿ ಅಥವಾ ಎಕ್ಸ್ಪೈರಿ ಡೇಟ್ ಇದೆಯಾ? ಎಂದು ನೀವು ಎಂದಾದರೂ ಯೋಚಿಸಿದ್ದೀರಾ?

1 / 7

2 / 7

3 / 7

4 / 7

5 / 7

6 / 7

7 / 7