ಮತ್ತೊಂದು ಮೈಲಿಗಲ್ಲು ಸಾಧಿಸಿದ ಇಸ್ರೋ: ಚಿತ್ರದುರ್ಗದಲ್ಲಿ ಆರ್ಎಲ್ವಿ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಗ್ರಾಮದ ಇಸ್ರೋ ಸಂಸ್ಥೆಯ ಆವರಣದಲ್ಲಿ ಇಸ್ರೋದಿಂದ ಆರ್ಎಲ್ವಿ ಲ್ಯಾಂಡಿಂಗ್ ಯಶಸ್ವಿ ಆಗಿದೆ. ಇಂದು ಬೆಳಗ್ಗೆ 7.10ಕ್ಕೆ ಆರ್ಎಲ್ವಿ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ ಆಗಿದ್ದು, ಆ ಮೂಲಕ ಇಸ್ರೋ ಸಂಸ್ಥೆ RLV LEX (3) ಯಶಸ್ವಿ ಪ್ರಯೋಗ ನಡೆಸಿದೆ. ಆ ಮೂಲಕ ಇಸ್ರೋ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

1 / 5

2 / 5

3 / 5

4 / 5

5 / 5




