ಶಿವನ ಕಣ್ಣೀರಿನಿಂದ ರೂಪುಗೊಂಡ ಕೊಳ, ಕೃಷ್ಣ ಪ್ರತಿಷ್ಠಾಪಿಸಿದ ಶಿವಲಿಂಗ: ನೆರೆಯ ಪಾಕಿಸ್ತಾನದಲ್ಲಿದೆ ವೈಭವದ ಸ್ಥಳ!
Hindu temples in Pakistan: ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ಭಾಗಗಳಲ್ಲಿ ಶಿವನ ಅನೇಕ ಪುರಾತನ ದೇವಾಲಯಗಳಿವೆ. ಲಯಕಾರನನ್ನು ಭಕ್ತರು ವಿವಿಧ ರೂಪ ಮತ್ತು ಹೆಸರುಗಳಿಂದ ಪೂಜಿಸುತ್ತಾರೆ. ಇಂತಹ ಪುರಾತನ ದೇವಾಲಯ (Hindu temples) ಪಾಕಿಸ್ತಾನದಲ್ಲೂ ಇದೆ. ಪುರಾಣಗಳ ಪ್ರಕಾರ ಸತಿದೇವಿ ತಂದೆ ದಕ್ಷನು ಏರ್ಪಡಿಸಿದ್ದ ಯಜ್ಞದಲ್ಲಿ ಬಿದ್ದು ಅಗ್ನಿ ಪ್ರವೇಶಿಸಿದಾಗ ಶಿವನು ದುಃಖಿತನಾಗಿದ್ದನು. ಆಗ ಶಿವನಿಗೆ ಎಷ್ಟು ಬೇಸರವಾಯಿತು ಎಂದರೆ ಅವನ ಕಣ್ಣುಗಳಿಂದ ಬಂದ ಕಣ್ಣೀರು ದೊಡ್ಡ ಕೊಳವಾಗಿ ಮಾರ್ಪಟ್ಟಿತು (Hindu temples).

1 / 6

2 / 6

3 / 6

4 / 6

5 / 6

6 / 6




