ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಅವರು ಇದ್ದಾರೆ. ಅವರು ಈ ಬಾರಿ ವೇದಿಕೆ ಮೇಲೆ ತಂದೆಯನ್ನು ನೆನಪಿಸಿಕೊಂಡಿದ್ದಾರೆ. ತಂದೆ ಕಾರಣಕ್ಕೆ ತಾವು ಇಲ್ಲಿರೋದಾಗಿ ಅವರು ಹೇಳಿದ್ದಾರೆ. ಬಾಯ್ಸ್ vs ಗರ್ಲ್ಸ್ ವೇದಿಕೆ ಮೇಲೆ ಅವರ ಆಟ ಗಮನ ಸೆಳೆದಿದೆ.
ನಿವೇದಿತಾ ಗೌಡ ಜೀವನದಲ್ಲಿ ಸಾಕಷ್ಟು ಏರಿಳಿತ ಉಂಟಾಗಿದೆ. ಪ್ರತಿ ಹಂತದಲ್ಲೂ ತಂದೆ ಜೊತೆಗಿದ್ದರು ಎಂದು ನಿವೇದಿತಾ ಅವರು ಬಾಯ್ಸ್ vs ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿದ್ದಾರೆ. ನಿವೇದಿತಾ ಗೌಡ (Niveditha Gowda) ಅವರು ತಂದೆಯನ್ನು ನೆನಪಿಸಿಕೊಂಡು ಅತ್ತಿದ್ದಾರೆ. ‘ನನ್ನ ಜೀವನದಲ್ಲಿ ಇಷ್ಟೆಲ್ಲ ಆಯ್ತು. ಆಗ ನನ್ನ ಜೊತೆಗೆ ಇದ್ದಿದ್ದು ತಂದೆ. ಇಷ್ಟು ಸ್ಟ್ರಾಂಗ್ ಆಗಿರೋಕೆ ಅವರೇ ಕಾರಣ. ಏನೇ ಆದರೂ ನಿನ್ನ ಜೊತೆ ಇರ್ತೀನಿ ಎಂದು ಹೇಳುತ್ತಾರೆ. ಇದು ಅವರಿಗೆ ನಿಜಕ್ಕೂ ಕಠಿಣ’ ಎಂದು ನಿವೇದಿತಾ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Apr 05, 2025 10:42 AM
Latest Videos

ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ

ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ

ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ

ಪಹಲ್ಗಾಮ್: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
