AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಡನ್​ನಲ್ಲಿ ‘ರಂಗಪ್ರವೇಶ’ ಮಾಡಿದ ಮಹೇಶ್ ಬಾಬು ಪುತ್ರ ಗೌತಮ್

ಸ್ಟಾರ್ ನಟ ಮಹೇಶ್ ಬಾಬು ಪುತ್ರಿ ಈಗಾಗಲೇ ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಒಳ್ಳೆಯ ಡ್ಯಾನ್ಸರ್ ಸಹ. ಇದೀಗ ಮಹೇಶ್ ಬಾಬು ಪುತ್ರ ದೂರದ ಲಂಡನ್​ನಲ್ಲಿ ಮೊದಲ ಬಾರಿಗೆ ‘ರಂಗ ಪ್ರವೇಶ’ ಮಾಡಿದ್ದಾರೆ.

ಮಂಜುನಾಥ ಸಿ.
|

Updated on: Jun 23, 2024 | 2:43 PM

Share
ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ದಂಪತಿಯ ಇಬ್ಬರು ಮಕ್ಕಳು ಸಹ ಎಳವೆಯಲ್ಲಿಯೇ ಮನರಂಜನಾ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ.

1 / 7
ಮಹೇಶ್ ಬಾಬು ಪುತ್ರಿ ಸಿತಾರಾ ಈಗಾಗಲೇ ಕೆಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ, ಒಳ್ಳೆಯ ಡ್ಯಾನ್ಸರ್ ಆಗಿರುವ ಸಿತಾರಾ ರಿಯಾಲಿಟಿ ಶೋಗಳಲ್ಲಿ ಪ್ರದರ್ಶನ ನೀಡಿದ್ದಾರೆ.

2 / 7
ಇದೀಗ ಮಹೇಶ್ ಬಾಬು ಪುತ್ರ ಗೌತಮ್ ಸಹ ನಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಲಂಡನ್​ನಲ್ಲಿ ‘ರಂಗಪ್ರವೇಶ’ ಮಾಡಿದ್ದಾರೆ.

3 / 7
ಲಂಡನ್​ನ ಪ್ರಸಿದ್ಧ ರಂಗಮಂದಿರದಲ್ಲಿ ‘ರೋಮಿಯೋ ಜೂಲಿಯೆಟ್’ ನಾಟಕವನ್ನು ಪ್ರದರ್ಶಿಸಲಾಗಿದ್ದು, ಗೌತಮ್ ಅದರಲ್ಲಿ ಪಾತ್ರವಹಿಸಿದ್ದಾರೆ.

4 / 7
‘ಜಾಯ್ ಆಫ್ ಡ್ರಾಮಾ’ ಹೆಸರಿನ ರಂಗತಂಡದ ಬೇಸಿಗೆ ಶಿಬಿರದಲ್ಲಿ ಭಾಗಿಯಾಗಿ ಗೌತಮ್ ಈ ನಾಟಕದಲ್ಲಿ ನಟಿಸಿದ್ದಾರೆ. ನಾಟಕವನ್ನು ವೈಶಾಲಿ ಚಕ್ರವರ್ತಿ ನಿರ್ದೇಶಿಸಿದ್ದಾರೆ.

5 / 7
ಪುತ್ರನ ಮೊದಲ ರಂಗ ಪ್ರದರ್ಶನವನ್ನು ನೋಡಲು ಮಹೇಶ್ ಬಾಬು, ನಮ್ರತಾ ಶಿರೋಡ್ಕರ್ ಮತ್ತು ಸಿತಾರಾ ಲಂಡನ್​ಗೆ ತೆರಳಿದ್ದರು.

6 / 7
ಮಗನ ಮೊದಲ ರಂಗಪ್ರದರ್ಶನದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನಮ್ರತಾ, ಹಲವು ಚಿತ್ರಗಳನ್ನು ಸಹ ಶೇರ್ ಮಾಡಿದ್ದಾರೆ.

7 / 7