Jagannath Puri Rath Yatra 2024: ಪುರಿ ಜಗನ್ನಾಥ ರಥೋತ್ಸವ ವಿಶೇಷ ನಿಮ್ಮ ಮಗುವಿನ ​​​​ ಫೋಟೋಶೂಟ್​​ ಈ ರೀತಿ ಮಾಡಿಸಿ

|

Updated on: Jul 07, 2024 | 11:09 AM

2024ರ ಪುರಿ ಜಗನ್ನಾಥ ರಥೋತ್ಸವ ಇಂದಿನಿಂದ(ಜುಲೈ 7) ಶುರುವಾಗಲಿದೆ. ಪುರಿ ಜಗನ್ನಾಥ ರಥೋತ್ಸವ ವಿಶೇಷ​​​​ ಫೋಟೋಶೂಟ್​​ನಲ್ಲಿ ನಿಮ್ಮ ಮನೆಯ ಪುಟಾಣಿಗಳು ಮಿಂಚಬೇಕಾದರೆ, ಇಲ್ಲಿವೆ ಕೆಲವು ಫೋಟೋಶೂಟ್​​ ಟಿಪ್ಸ್​​ಗಳು.

1 / 7
2024ರ ಪುರಿ ಜಗನ್ನಾಥ ರಥೋತ್ಸವ ಇಂದಿನಿಂದ(ಜುಲೈ 7) ಶುರುವಾಗಲಿದೆ. ಈ ರಥ ಯಾತ್ರೆಯು ವಾರ್ಷಿಕ ಒಂಬತ್ತು ದಿನಗಳ ವರೆಗೆ ಅದ್ಧೂರಿಯಾಗಿ ನಡೆಯಲಿದೆ.

2 / 7
ಪ್ರತಿ ವರ್ಷ ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರು ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯಂದು ನಡೆಯುವ  ರಥೋತ್ಸವನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

3 / 7
ಪುರಿ ಜಗನ್ನಾಥ ರಥೋತ್ಸವ ವಿಶೇಷ​​​​ ಫೋಟೋಶೂಟ್​​ನಲ್ಲಿ ನಿಮ್ಮ ಮನೆಯ ಪುಟಾಣಿಗಳು ಮಿಂಚಬೇಕಾದರೆ, ಇಲ್ಲಿವೆ ಕೆಲವು ಫೋಟೋಶೂಟ್​​ ಟಿಪ್ಸ್​​ಗಳು.

4 / 7
ಜಗನ್ನಾಥ ರಥಯಾತ್ರೆಯು ವಿಸ್ತಾರವಾಗಿ ಅಲಂಕರಿಸಲ್ಪಟ್ಟ ರಥಗಳು ಮತ್ತು ಬೀದಿಯಲ್ಲಿ ಭವ್ಯವಾದ ಮೆರವಣಿಯನ್ನು ಒಳಗೊಂಡಿರುತ್ತದೆ. ಈ ಎಲ್ಲ ಥೀಮ್​ ಇಟ್ಟುಕೊಂಡು ಫೋಟೋಶೂಟ್​​ ಮಾಡಿ.

5 / 7
ನಿಮ್ಮ ಮಗುವಿನ ಫೋಟೋಶೂಟ್​​ ಮಾಡುವಾಗ ಜಗನ್ನಾಥನ ರಥವನ್ನು ಹೋಲುವ ಪರಿಕರಗಳನ್ನು ಬಳಸಿ ಫೋಟೋಶೂಟ್​​​ ಮಾಡಿಸಿ.

6 / 7
ಜಗನ್ನಾಥ, ಬಲಭದ್ರ ಮತ್ತು ಸುಭದ್ರೆ ಇರುವ ಪೋಸ್ಟರ್​​​, ಬ್ಯಾನರ್​​​ ಅಥವಾ ಡಿಜಿಟಕ್​ ಬ್ಯಾಕ್​​ ಡ್ರಾಪ್​​​ಗಳನ್ನು ಒಳಗೊಂಡ ಫೋಟೋಶೂಟ್​​​ ಮಾಡಿಸಿ.

7 / 7
ಸಂಪ್ರದಾಯಿಕ ಉಡುಪುಗಳಾದ ಧೋತಿ-ಕುರ್ತಾ ಅಥವಾ ಹೆಣ್ಣು ಮಗುವಿಗೆ ಸೀರೆ, ಲಂಗ ದಾವಣಿ,ಬಳೆಗಳಂತಹ ಸಾಂಪ್ರದಾಯಿಕ ಆಭರಣಗಳಿಂದ ಅಲಂಕರಿಸಿ ಫೋಟೋಶೂಟ್​ ಮಾಡಿಸಿ.