‘ಬಾಹುಬಲಿ’ ದೃಶ್ಯ ಮರುಸೃಷ್ಟಿ ಮಾಡಿದ ಕಾಜಲ್ ಅಗರ್​ವಾಲ್​; ವೈರಲ್ ಆಯ್ತು ಹೊಸ ಫೋಟೋ

‘ಬಾಹುಬಲಿ’ ಚಿತ್ರದ ಅನೇಕ ದೃಶ್ಯಗಳು ಐಕಾನಿಕ್ ಆಗಿವೆ. ಪ್ರತಿ ದೃಶ್ಯಗಳಲ್ಲೂ ಅದ್ದೂರಿತನ ಇತ್ತು. ಈಗ ಈ ಸಿನಿಮಾದ ಒಂದು ದೃಶ್ಯವನ್ನು ಕಾಜಲ್ ಅಗರ್​​ವಾಲ್​ ಮರು ಸೃಷ್ಟಿ ಮಾಡಿದ್ದಾರೆ.

Aug 11, 2022 | 5:05 PM
TV9kannada Web Team

| Edited By: Rajesh Duggumane

Aug 11, 2022 | 5:05 PM

ಕಾಜಲ್ ಅಗರ್​ವಾಲ್​ ಅವರ ಕುಟುಂಬದಲ್ಲಿ ಸಂತಸ ಹೆಚ್ಚಾಗಿದೆ. ಅವರಿಗೆ ಗಂಡು ಮಗು ಜನಿಸಿದ್ದು, ಆತನಿಗೆ ನೀಲ್ ಎಂದು ಹೆಸರು ಇಡಲಾಗಿದೆ. ಈಗ ಅವರು ಒಂದು ಹೊಸ ಫೋಟೋ ಹಂಚಿಕೊಂಡಿದ್ದು ಸಾಕಷ್ಟು ವೈರಲ್ ಆಗುತ್ತಿದೆ.

1 / 5
‘ಬಾಹುಬಲಿ’ ಚಿತ್ರದ ಅನೇಕ ದೃಶ್ಯಗಳು ಐಕಾನಿಕ್ ಆಗಿವೆ. ಪ್ರತಿ ದೃಶ್ಯಗಳಲ್ಲೂ ಅದ್ದೂರಿತನ ಇತ್ತು. ಈಗ ಈ ಸಿನಿಮಾದ ಒಂದು ದೃಶ್ಯವನ್ನು ಕಾಜಲ್ ಅಗರ್​​ವಾಲ್​ ಮರು ಸೃಷ್ಟಿ ಮಾಡಿದ್ದಾರೆ.

‘ಬಾಹುಬಲಿ’ ಚಿತ್ರದ ಅನೇಕ ದೃಶ್ಯಗಳು ಐಕಾನಿಕ್ ಆಗಿವೆ. ಪ್ರತಿ ದೃಶ್ಯಗಳಲ್ಲೂ ಅದ್ದೂರಿತನ ಇತ್ತು. ಈಗ ಈ ಸಿನಿಮಾದ ಒಂದು ದೃಶ್ಯವನ್ನು ಕಾಜಲ್ ಅಗರ್​​ವಾಲ್​ ಮರು ಸೃಷ್ಟಿ ಮಾಡಿದ್ದಾರೆ.

2 / 5
‘ಬಾಬಹುಬಲಿ’ ಚಿತ್ರದಲ್ಲಿ ಕಟ್ಟಪ್ಪನ ತಲೆಯಮೇಲೆ ಮಗು ಕಾಲು ಇಡುವ ದೃಶ್ಯ ಇದೆ. ಅದನ್ನು ಕಾಜಲ್ ಅಗರ್​ವಾಲ್​ ಅವರು ಮರು ಸೃಷ್ಟಿ ಮಾಡಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

3 / 5
ನಟಿ ಕಾಜಲ್ ಅಗರ್​ವಾಲ್​ ಅವರು ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ಕುಟುಂಬದ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ.

4 / 5
ಕಾಜಲ್ ಅಗರ್​ವಾಲ್

ಕಾಜಲ್ ಅಗರ್​ವಾಲ್

5 / 5

Follow us on

Most Read Stories

Click on your DTH Provider to Add TV9 Kannada