ಮುಳುಗಿದ ಮಲೆನಾಡು; ತೀರ್ಥಹಳ್ಳಿ ಜಲಾವೃತ, ತತ್ತರಿಸಿದ ಉತ್ತರಕನ್ನಡ, ಮಳೆಯ ಭೀಕರತೆಗೆ ಸಾಕ್ಷಿಯಾದ ಚಿತ್ರಗಳು

TV9 Digital Desk

| Edited By: Lakshmi Hegde

Updated on:Jul 24, 2021 | 12:49 PM

Karnataka Rain Photos: ತೀರ್ಥಹಳ್ಳಿ ಪಟ್ಟಣಕ್ಕೆ ಹರಿದು ಬಂದ ನೀರು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಚ್ಚಿದರೆ ಬೆಚ್ಚುತ್ತಿದ್ದ ಮಲೆನಾಡು ಜನರಿಗೆ ಈ ಬಾರಿಯ ಮಳೆ ಅದಕ್ಕೂ ಮಿಗಿಲಾದ ರೌದ್ರಾವತಾರವನ್ನು ತೋರಿಸಿದೆ.

Jul 24, 2021 | 12:49 PM
ತೀರ್ಥಹಳ್ಳಿ ಪಟ್ಟಣಕ್ಕೆ ಹರಿದು ಬಂದ ನೀರು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಚ್ಚಿದರೆ ಬೆಚ್ಚುತ್ತಿದ್ದ ಮಲೆನಾಡು ಜನರಿಗೆ ಈ ಬಾರಿಯ ಮಳೆ ಅದಕ್ಕೂ ಮಿಗಿಲಾದ ರೌದ್ರಾವತಾರವನ್ನು ತೋರಿಸಿದೆ.

Karnataka Heavy Rains Malnad Region witness flood situation here is the photo story from Shivamogga and Uttara Kannada

1 / 10
 ಮಳೆ

Karnataka weather Today Rainfall Lashes Coastal Karnataka, Malnad and Bangalore till September 6 Karnataka Rain

2 / 10
ನೆರೆ ಮಳೆಯನ್ನು ನೋಡಿ ಕಂಗಾಲಾದ ಮಲೆನಾಡು ಜನ, ಮಳೆಯ ಸಹವಾಸವೇ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವಂತಾಗಿದೆ.

ನೆರೆ ಮಳೆಯನ್ನು ನೋಡಿ ಕಂಗಾಲಾದ ಮಲೆನಾಡು ಜನ, ಮಳೆಯ ಸಹವಾಸವೇ ಸಾಕಪ್ಪಾ ಎಂದು ನಿಟ್ಟುಸಿರು ಬಿಡುವಂತಾಗಿದೆ.

3 / 10
ತೀರ್ಥಹಳ್ಳಿಯ ಬಾಳೆಬೈಲು ಬಳಿ ಅಂಗಡಿ, ಹೊಟೇಲ್​ಗಳಿಗೆ ನುಗ್ಗಿದ ನೀರಿನಿಂದಾಗಿ ಸಾಮಾನು, ಸರಂಜಾಮುಗಳು ಹಾನಿಗೊಳಗಾಗಿವೆ.

ತೀರ್ಥಹಳ್ಳಿಯ ಬಾಳೆಬೈಲು ಬಳಿ ಅಂಗಡಿ, ಹೊಟೇಲ್​ಗಳಿಗೆ ನುಗ್ಗಿದ ನೀರಿನಿಂದಾಗಿ ಸಾಮಾನು, ಸರಂಜಾಮುಗಳು ಹಾನಿಗೊಳಗಾಗಿವೆ.

4 / 10
 ಮಳೆ

Karnataka Weather Today Heavy Rain in Mangalore Udupi Uttara Kannada Friday Karnataka Rain

5 / 10
ಶಿರಸಿ-ಕುಮಟಾ ರಸ್ತೆಯ ಗದ್ದೆಮನೆ ಎಂಬಲ್ಲಿ ಕಂಡುಬಂದ ದೃಶ್ಯ. ಕುಂಭದ್ರೋಣ ಮಳೆಗೆ ಹೊಳೆಯ ನೀರು ರಸ್ತೆ, ತೋಟಗಳಿಗೆ ನುಗ್ಗಿ ಸಂಪೂರ್ಣ ಜಲಾವೃತ

ಶಿರಸಿ-ಕುಮಟಾ ರಸ್ತೆಯ ಗದ್ದೆಮನೆ ಎಂಬಲ್ಲಿ ಕಂಡುಬಂದ ದೃಶ್ಯ. ಕುಂಭದ್ರೋಣ ಮಳೆಗೆ ಹೊಳೆಯ ನೀರು ರಸ್ತೆ, ತೋಟಗಳಿಗೆ ನುಗ್ಗಿ ಸಂಪೂರ್ಣ ಜಲಾವೃತ

6 / 10
ಉತ್ತರ ಕನ್ನಡದಲ್ಲಿ ಮಳೆ ಅಬ್ಬರಕ್ಕೆ ಕಂಗಾಲಾದ ಜನ

Karwar Yellapura Shivamogga Malenadu region too faces Heavy Rainfall Floods Shivaram Hebbar Eshwarappa visits

7 / 10
ಮೈಲಿಗಲ್ಲು ಮುಳುಗಡೆ! ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲನ್ನು ಮುಳುಗಿಸುವಷ್ಟು ಎತ್ತರಕ್ಕೆ ನಿಂತ ನೀರು

ಮೈಲಿಗಲ್ಲು ಮುಳುಗಡೆ! ರಸ್ತೆಯ ಪಕ್ಕದಲ್ಲಿದ್ದ ಮೈಲಿಗಲ್ಲನ್ನು ಮುಳುಗಿಸುವಷ್ಟು ಎತ್ತರಕ್ಕೆ ನಿಂತ ನೀರು

8 / 10
ಉತ್ತರ ಕನ್ನಡದ ಶಿರಸಿ ಸಮೀಪದ ಕೂಗ್ತೇಮನೆ ಎಂಬ ಹಳ್ಳಿಯ ರಸ್ತೆಯೆಲ್ಲ ಜಲಾವೃತಗೊಂಡಿರುವುದು.

ಉತ್ತರ ಕನ್ನಡದ ಶಿರಸಿ ಸಮೀಪದ ಕೂಗ್ತೇಮನೆ ಎಂಬ ಹಳ್ಳಿಯ ರಸ್ತೆಯೆಲ್ಲ ಜಲಾವೃತಗೊಂಡಿರುವುದು.

9 / 10
ಶಿರಸಿಯ ಸಂಪಖಂಡದ ಸಮೀಪದ ಹಳ್ಳಿಗಳ ತೋಟಕ್ಕೆ ನುಗ್ಗಿದ ನೀರು, ಜಮೀನು, ಹೊಲ, ಗದ್ದೆಗಳನ್ನೇ ನಂಬಿಕೊಂಡಿದ್ದ ಜನ ಕಂಗಾಲಾಗುವಂತೆ ಮಾಡಿದೆ. (ಚಿತ್ರ ಕೃಪೆ: ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಜಾಲತಾಣಗಳು)

ಶಿರಸಿಯ ಸಂಪಖಂಡದ ಸಮೀಪದ ಹಳ್ಳಿಗಳ ತೋಟಕ್ಕೆ ನುಗ್ಗಿದ ನೀರು, ಜಮೀನು, ಹೊಲ, ಗದ್ದೆಗಳನ್ನೇ ನಂಬಿಕೊಂಡಿದ್ದ ಜನ ಕಂಗಾಲಾಗುವಂತೆ ಮಾಡಿದೆ. (ಚಿತ್ರ ಕೃಪೆ: ಸ್ಥಳೀಯ ಗ್ರಾಮಸ್ಥರು ಮತ್ತು ಸಾಮಾಜಿಕ ಜಾಲತಾಣಗಳು)

10 / 10

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada