ಗಣೇಶ ಚತುರ್ಥಿಗೆ ಕ್ಯೂಟ್ ಆದ ಫೋಟೋ ಹಂಚಿಕೊಂಡು ಕವಿತಾ ಗೌಡ ವಿಶ್

|

Updated on: Sep 07, 2024 | 8:38 AM

ಇಂದು ದೇಶದೆಲ್ಲೆಡೆ ಗಣೇಶ ಚತುರ್ಥಿಯನ್ನು ಹಿಂದೂಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಗೌರಿ-ಗಣೇಶನ ಕೂರಿಸಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಸೆಲೆಬ್ರಿಟಿಗಳ ಮನೆಯಲ್ಲೂ ಹಬ್ಬದ ಆಚರಣೆ ಜೋರಾಗಿಯೇ ಇದೆ.

1 / 5
ದೇಶದೆಲ್ಲೆಡೆ ಇಂದು (ಸೆಪ್ಟೆಂಬರ್ 7) ಗಣೇಶ ಚತುರ್ಥಿಯನ್ನು ಹಿಂದೂಗಳು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಗೌರಿ-ಗಣೇಶನ ಕೂರಿಸಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಸೆಲೆಬ್ರಿಟಿಗಳ ಮನೆಯಲ್ಲೂ ಹಬ್ಬದ ಆಚರಣೆ ಜೋರಾಗಿಯೇ ಇದೆ.

2 / 5
ನಟಿ ಕವಿತಾ ಗೌಡ ಅವರು ಕೂಡ ಹಬ್ಬ ಆಚರಿಸುತ್ತಿದ್ದಾರೆ. ಅವರು ಸೀರೆ ಉಟ್ಟು ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಈ ಫೋಟೋನ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

3 / 5
ಇತ್ತೀಚೆಗೆ ಕವಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಫ್ಯಾನ್ಸ್​ಗಾಗಿ ಅವರು ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಶೀಘ್ರವೇ ಅವರು ತಾಯಿ ಆಗಲಿದ್ದಾರೆ.

4 / 5
ಇತ್ತೀಚೆಗೆ ಕವಿತಾ ಗೌಡ ಹಾಗೂ ಪತಿ ಚಂದನ್ ಕುಮಾರ್ ಅವರು ಫೋಟೋಶೂಟ್ ಒಂದನ್ನು ಮಾಡಿಸಿದ್ದರು. ಕೆರೆಯ ಸಮೀಪ ನಿಂತು ಅವರು ಬೇಬಿಬಂಪ್ ಶೂಟ್​ ಮಾಡಿಸಿದ್ದರು. ಈ ಫೋಟೋಗಳು ಸಾಕಷ್ಟು ಗಮನ ಸೆಳೆದಿದ್ದವು.

5 / 5
ಕವಿತಾ ಹಾಗೂ ಚಂದನ್ ಇಬ್ಬರೂ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದವರು. ಈ ಮೊದಲು ಇಬ್ಬರೂ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ಆ ಬಳಿಕ ಪ್ರೀತಿಸಿ ಅವರು ಮದುವೆ ಆದರು.