AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Keerthy Suresh: ವಿಶೇಷ ವಿನ್ಯಾಸದ ಸೀರೆಯಲ್ಲಿ ಮಿಂಚಿದ ಕೀರ್ತಿ ಸುರೇಶ್; ಫ್ಯಾಶನ್ ಪ್ರಿಯರ ಮನಗೆದ್ದ ಫೋಟೋಗಳು ಇಲ್ಲಿವೆ

Keerthy Suresh Photos: ಕೀರ್ತಿ ಸುರೇಶ್ ಪ್ರಸ್ತುತ ಟಾಲಿವುಡ್​ನ ಖ್ಯಾತ ನಾಯಕಿಯರಲ್ಲಿ ಮುಂಚೂಣಿಯಲ್ಲಿ ಇರುವವರು. ಹಲವು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಕೀರ್ತಿ, ಸಾಮಾಜಿಕ ಜಾಲತಾಣದಲ್ಲೂ ಫುಲ್ ಆಕ್ಟಿವ್, ನಟಿಯ ಕ್ಯೂಟ್ ಫೋಟೋಗಳು ಇಲ್ಲಿವೆ.

shivaprasad.hs
|

Updated on: Apr 16, 2022 | 7:20 PM

Share
ಬಹುಭಾಷಾ ನಟಿ ಕೀರ್ತಿ ಸುರೇಶ್​ ಬಾಲನಟಿಯಾಗಿ ಮೊದಲು ಗುರುತಿಸಿಕೊಂಡವರು. ಈಗ ಟಾಲಿವುಡ್​ನ ಬಹುಬೇಡಿಕೆಯ ನಟಿಯಾಗಿದ್ದಾರೆ.

1 / 7
ಸ್ಟಾರ್ ಚಿತ್ರಗಳಿಗೆ ನಾಯಕಿಯಾಗುವ ಕೀರ್ತಿ, ಮಹಿಳಾ ಪ್ರಧಾನ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

2 / 7
ಸಾಮಾಜಿಕ ಜಾಲತಾಣಗಳಲ್ಲೂ ಆಕ್ಟಿವ್ ಆಗಿರುವ ಕೀರ್ತಿ, ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

3 / 7
ವಿಶೇಷ ವಿನ್ಯಾಸದ ಸೀರೆಯಲ್ಲಿ ಮಿಂಚುತ್ತಿರುವ ಕೀರ್ತಿ ಸುರೇಶ್ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

4 / 7
ಸದ್ಯ ಕೀರ್ತಿ ಸುರೇಶ್ ಫೋಟೋಗಳು ವೈರಲ್ ಆಗಿದ್ದು, ಫ್ಯಾಶನ್ ಪ್ರಿಯರು ನಟಿಯ ವಸ್ತ್ರ ವಿನ್ಯಾಸವನ್ನು ಹೊಗಳಿದ್ದಾರೆ.

5 / 7
ಚಿತ್ರಗಳ ವಿಷಯಕ್ಕೆ ಬಂದರೆ ಕೀರ್ತಿ ಸುರೇಶ್ ಬತ್ತಳಿಕೆಯಲ್ಲಿ  ಬರೋಬ್ಬರಿ 6 ಚಿತ್ರಗಳಿವೆ.

6 / 7
ಈ ಪೈಕಿ‘ಸರ್ಕಾರು ವಾರಿ ಪಾಟ’ ಚಿತ್ರ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿದ್ದು, ಮಹೇಶ್ ಬಾಬುಗೆ ನಾಯಕಿಯಾಗಿ ಕೀರ್ತಿ ಕಾಣಿಸಿಕೊಂಡಿದ್ದಾರೆ. ಇದೇ ವರ್ಷ ಚಿತ್ರ ತೆರೆಕಾಣುವ ನಿರೀಕ್ಷೆ ಇದೆ.

7 / 7