ಮಾಮನನ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕೀರ್ತಿ ಸುರೇಶ್ ಕಂಗೊಳಿಸಿದ್ದು ಹೀಗೆ

Keerthy Suresh: ನಟಿ ಕೀರ್ತಿ ಸುರೇಶ್ ತಮಿಳಿನ ಮಾಮನ್ನನ್ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾದ ಕಾರ್ಯಕ್ರಮದಲ್ಲಿ ಕೀರ್ತಿ ಕಂಗೊಳಿಸಿದ್ದು ಹೀಗೆ.

ಮಂಜುನಾಥ ಸಿ.
|

Updated on: Jun 12, 2023 | 10:59 PM

ತಮಿಳಿನ ಮಾಮನನ್ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ಕೀರ್ತಿ ಸುರೇಶ್ ಕಂಗೊಳಿಸಿದ್ದು ಹೀಗೆ.

1 / 5
ಉದಯ್​ನಿಧಿ ಸ್ಟಾಲಿನ್, ವಡಿವೇಲು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಾಮನನ್​ನಲ್ಲಿ ಕೀರ್ತಿ ಸುರೇಶ್ ನಾಯಕಿ.

2 / 5
ಮಾಮನನ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಸಹ ನಟಿಸಿದ್ದಾರೆ.

3 / 5
ಪರಿಯೇರುಮ್ ಪೆರುಮಾಳ್, ಕರ್ನನ್ ಸಿನಿಮಾದ ನಿರ್ದೇಶಕ ಮಾರಿ ಸೆಲ್ವರಾಜ್ ಮಾಮನನ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

4 / 5
ಇದೇ ತಿಂಗಳು ಮಾಮನನ್ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡಿದ್ದಾರೆ.

5 / 5
Follow us