Updated on: Aug 13, 2023 | 11:09 PM
ನಟಿ ಕೃತಿ ಕರಬಂಧ ದಿನೇ ದಿನೇ ಹಾಟ್ ಆಗುತ್ತಿದ್ದಾರೆ, ಹೊಸ ಹೊಸ ಹಾಟ್ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಬಿಕಿನಿ ಮಾದರಿಯ ಉಡುಗೆ ತೊಟ್ಟು ಫೊಟೊಶೂಟ್ ಮಾಡಿಸಿಕೊಂಡು ಚಿತ್ರ ಹಂಚಿಕೊಂಡಿದ್ದರು ಕೃತಿ.
2018ರ ಬಳಿಕ ಕೃತಿ ಕರಬಂಧ ಕನ್ನಡದ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.
ಈಗ ತೆಳ್ಳನೆಯ ಪರದೆಯಂತಹಾ ಉಡುಗೆ ತೊಟ್ಟು ಒನಪು ವೈಯ್ಯಾರ ತೋರಿದ್ದಾರೆ ಕೃತಿ ಕರಬಂಧ.
33 ವರ್ಷದ ಈ ಚೆಲುವೆ ಹುಟ್ಟಿದ್ದು ದೆಹಲಿಯ ಪಂಜಾಬಿ ಕುಟುಂಬದಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ
ಕರ್ನಾಟಕದ ಚೆಲುವೆಯೇ ಆಗಿಬಿಟ್ಟಿರುವ ಕೃತಿ ಕರಬಂಧ ನಟನೆಗೆ ಕಾಲಿಟ್ಟಿದ್ದು ಮಾತ್ರ ತೆಲುಗು ಸಿನಿಮಾ ಮೂಲಕ
ಕೃತಿಯ ಎರಡನೇ ಸಿನಿಮಾ ಕನ್ನಡದ 'ಚಿರು', ಆದರೆ ಕೃತಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ 'ಗೂಗ್ಲಿ'
'ಗೂಗ್ಲಿ' ಸಿನಿಮಾದ ಡಾ ಸ್ವಾತಿ ಪಾತ್ರ ಭಾರಿ ಹಿಟ್ ಆಗಿತ್ತು, ಮುಂಗುರಳನ್ನು ಹಿಂದೆ ಸರಿಸುವ ರೀತಿಗೆ ಯುವಕರು ಫಿದಾ ಆಗಿದ್ದರು.