Kriti Kharbanda: ಹಾಟ್ ಅವತಾರ ತಾಳಿದ ‘ಗೂಗ್ಲಿ’ ಚೆಲುವೆ ಕೃತಿ ಕರಬಂಧ
Kriti Kharbanda: 'ಗೂಗ್ಲಿ' ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳ ಮನಸ್ಸು ಗೆದ್ದ ಕೃತಿ ಕರಬಂಧ ಈಗ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ. ಅವರ ಹೊಸ ಚಿತ್ರಗಳು ಇಲ್ಲಿವೆ...
Updated on: Aug 13, 2023 | 11:09 PM
Share

ನಟಿ ಕೃತಿ ಕರಬಂಧ ದಿನೇ ದಿನೇ ಹಾಟ್ ಆಗುತ್ತಿದ್ದಾರೆ, ಹೊಸ ಹೊಸ ಹಾಟ್ ಫೋಟೊಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ ಬಿಕಿನಿ ಮಾದರಿಯ ಉಡುಗೆ ತೊಟ್ಟು ಫೊಟೊಶೂಟ್ ಮಾಡಿಸಿಕೊಂಡು ಚಿತ್ರ ಹಂಚಿಕೊಂಡಿದ್ದರು ಕೃತಿ.

2018ರ ಬಳಿಕ ಕೃತಿ ಕರಬಂಧ ಕನ್ನಡದ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

ಈಗ ತೆಳ್ಳನೆಯ ಪರದೆಯಂತಹಾ ಉಡುಗೆ ತೊಟ್ಟು ಒನಪು ವೈಯ್ಯಾರ ತೋರಿದ್ದಾರೆ ಕೃತಿ ಕರಬಂಧ.

33 ವರ್ಷದ ಈ ಚೆಲುವೆ ಹುಟ್ಟಿದ್ದು ದೆಹಲಿಯ ಪಂಜಾಬಿ ಕುಟುಂಬದಲ್ಲಾದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ

ಕರ್ನಾಟಕದ ಚೆಲುವೆಯೇ ಆಗಿಬಿಟ್ಟಿರುವ ಕೃತಿ ಕರಬಂಧ ನಟನೆಗೆ ಕಾಲಿಟ್ಟಿದ್ದು ಮಾತ್ರ ತೆಲುಗು ಸಿನಿಮಾ ಮೂಲಕ

ಕೃತಿಯ ಎರಡನೇ ಸಿನಿಮಾ ಕನ್ನಡದ 'ಚಿರು', ಆದರೆ ಕೃತಿಗೆ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ 'ಗೂಗ್ಲಿ'

'ಗೂಗ್ಲಿ' ಸಿನಿಮಾದ ಡಾ ಸ್ವಾತಿ ಪಾತ್ರ ಭಾರಿ ಹಿಟ್ ಆಗಿತ್ತು, ಮುಂಗುರಳನ್ನು ಹಿಂದೆ ಸರಿಸುವ ರೀತಿಗೆ ಯುವಕರು ಫಿದಾ ಆಗಿದ್ದರು.
Related Photo Gallery
ಪ್ರಮುಖ ಸಾಕ್ಷಿಗೆ ಧಮ್ಕಿ; ಪ್ರಭಾವಿಗಳ ಹೆಸರು ಹೇಳಿದ ಬಂಧಿತ ದರ್ಶನ್ ಫ್ಯಾನ್
ಲೈಂಗಿಕ ಕಿರುಕುಳ ಪ್ರಕರಣ: ಹೆಚ್ಡಿ ರೇವಣ್ಣಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್
IND vs ENG: ಬಲಿಷ್ಠ ಪಡೆ... ಹೀಗಿರಲಿದೆ ಟೀಮ್ ಇಂಡಿಯಾ ಪ್ಲೇಯಿಂಗ್ 11
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಇರಾನ್ನ ಹಿಟ್ಲಿಸ್ಟ್ನಲ್ಲಿ ಇದ್ದಾರಂತೆ ಟ್ರಂಪ್, ಮೆಲೋನಿ, ನೆತನ್ಯಾಹು
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು
ಪೈಪ್ ಲೈನ್ ಕಾಮಗಾರಿ: ಗುಂಡಿಗೆ ಸಿಲುಕಿದ BMTC ಬಸ್, ಸಂಚಾರಕ್ಕೆ ಅಡ್ಡಿ
ಒಮೈದಿಯಾ ಏರ್ಪೋರ್ಟ್ ಮೇಲೆ ಅಮೆರಿಕ ಬಾಂಬ್ ದಾಳಿ
Dudhsagar Falls: ಹಾಲಿನ ಕಡಲಿನಂತೆ ಹರಿಯುತ್ತಿದೆ ದೂದ್ ಸಾಗರ್!
ಸ್ಕೂಟಿಯಲ್ಲಿ ಗಾಂಜಾ ಮಾರಲು ಬಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಮಹಿಳೆ
ಮಿಥುನ ರಾಶಿಯಲ್ಲಿ ಸೂರ್ಯ, ಚಂದ್ರ ಸಂಚಾರ: ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ




