Navanakshatra Sanman 2021: ಸುಮಾರು 250 ಕ್ಕಿಂತ ಹೆಚ್ಚು ಭತ್ತದ ತಳಿಗಳನ್ನು ಕಾಪಾಡಿ ಸಂಶೋಧನೆ ಮಾಡಿ ಮುಂದಿನ ಪೀಳಿಗೆಗೆ ನೀಡಿದ ಅಪರೂಪದ ಕೃಷಿಕ ಬೋರೇಗೌಡ. ಮಂಡ್ಯದ ಮಳವಳ್ಳಿ ಮೂಲದ ರೈತ, ಬೋರೆ ಗೌಡರ ಸಂಶೋಧನೆಗೆ ಹಲವಾರು ಕೃಷಿ ವಿಶ್ವವಿದ್ಯಾಲಯಗಳೂ ಸಹ ತಲೆಬಾಗಿ ಅವರನ್ನು ಗೌರವಿಸಿವೆ.
1 / 8
ಸುಮಾರು 250 ಕ್ಕಿಂತ ಹೆಚ್ಚು ಭತ್ತದ ತಳಿಗಳನ್ನು ಕಾಪಾಡಿ ಸಂಶೋಧನೆ ಮಾಡಿ ಮುಂದಿನ ಪೀಳಿಗೆಗೆ ನೀಡಿದ ಅಪರೂಪದ ಕೃಷಿಕ ಬೋರೇಗೌಡ
2 / 8
ಚಪ್ಪಲಿ ಬಿಚ್ಚಿ ನಮಸ್ಕರಿಸುತ್ತ ನವನಕ್ಷತ್ರ ವೇದಿಕೆ ಮೇಲೆ ಬಂದ ಮಳವಳ್ಳಿ ರೈತ ಬೋರೇಗೌಡ
3 / 8
ರೈತ ಬೋರೇಗೌಡರಿಗೆ ಸನ್ಮಾನ ಮಾಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ
4 / 8
ರೈತ ಬೋರೇಗೌಡರಿಗೆ ನವನಕ್ಷತ್ರ ಗೌರವ ಕಾಣಿಕೆ ನೀಡಿದ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ
5 / 8
ಬೋರೇಗೌಡರಿಗೆ ಹೆಚ್ಡಿ ದೇವೇಗೌಡ ಅಪ್ಪುಗೆ
6 / 8
ಅಪರೂಪದ ಕೃಷಿಕ ಬೋರೇಗೌಡರ ಬಗ್ಗೆ ಮೆಚ್ಚುಗೆಯ ಮಾತನಾಡಿದ ಹೆಚ್ಡಿ ದೇವೇಗೌಡ
7 / 8
ಕೃಷಿಕ ಬೋರೇಗೌಡ ಮತ್ತು ಹೆಚ್ಡಿ ದೇವೇಗೌಡ
8 / 8
ಕೃಷಿಕ ಬೋರೇಗೌಡ ಸನ್ಮಾನಕ್ಕೆ ನವನಕ್ಷತ್ರ ವೇದಿಕೆ ಮೇಲೆ ಬಂದ ಗಣ್ಯರು