The Family Man 3: ಯಾವಾಗ ರಿಲೀಸ್​ ಆಗಲಿದೆ ‘ದಿ ಫ್ಯಾಮಿಲಿ ಮ್ಯಾನ್​ 3’? ಕಾದು ಕಾದು ಸುಸ್ತಾದ ಪ್ರೇಕ್ಷಕ

The Family Man 3 Release Date: ನಿರೀಕ್ಷಿಸಿದಂತೆ ಹೋಳಿ ಹಬ್ಬಕ್ಕೆ ‘ದಿ ಫ್ಯಾಮಿಲಿ ಮ್ಯಾನ್​ 3’ ಬಿಡುಗಡೆ ಆಗಲಿಲ್ಲ. ಅದರಿಂದ ಮನೋಜ್​ ಬಾಜಪಾಯಿ ಅಭಿಮಾನಿಗಳಿಗೆ ಬೇಸರ ಆಯಿತು.

ಮದನ್​ ಕುಮಾರ್​
|

Updated on: Mar 13, 2023 | 5:44 PM

ರಾಜ್​ ಮತ್ತು ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸಿರೀಸ್​ ತನ್ನದೇ ಛಾಪು ಮೂಡಿಸಿದೆ. ಈಗಾಗಲೇ ಇದರ ಎರಡು ಆವೃತ್ತಿಗಳು ಸೂಪರ್​ ಹಿಟ್​ ಆಗಿವೆ. ಈಗ ‘ದಿ ಫ್ಯಾಮಿಲಿ ಮ್ಯಾನ್​ 3’ ಬಿಡುಗಡೆಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ.

1 / 5
‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸರಣಿಯಲ್ಲಿ ಖ್ಯಾತ ನಟ ಮನೋಜ್​ ಬಾಜ​ಪಾಯಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಅವರು ಮಾಡಿರುವ ಶ್ರೀಕಾಂತ್ ತಿವಾರಿ ಎಂಬ ಪಾತ್ರ ಜನಮೆಚ್ಚುಗೆ ಗಳಿಸಿದೆ. ಅವರ ವಿಶೇಷ ಮ್ಯಾನರಿಸಂ ಗಮನ ಸೆಳೆದಿದೆ.

2 / 5
‘ಅಮೇಜಾನ್​ ಪ್ರೈಂ ವಿಡಿಯೋ’ ಒಟಿಟಿ ಮೂಲಕ ‘ದಿ ಫ್ಯಾಮಿಲಿ ಮ್ಯಾನ್​ 3’ ರಿಲೀಸ್​ ಆಗಲಿದೆ. ಆದರೆ ಬಿಡುಗಡೆ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ. ಈ ಬಹುನಿರೀಕ್ಷಿತ ವೆಬ್​ ಸರಣಿಗಾಗಿ ಕಾದು ಕಾದು ಪ್ರೇಕ್ಷಕರು ಸುಸ್ತಾಗಿದ್ದಾರೆ. ಆದಷ್ಟು ಬೇಗ ರಿಲೀಸ್​ ಡೇಟ್​ ಘೋಷಣೆ ಆಗಲಿ ಎಂದು ಒತ್ತಾಯಿಸುತ್ತಿದ್ದಾರೆ.

3 / 5
ಮನೋಜ್​ ಬಾಜಪಾಯಿ ಅವರು ಈ ವರ್ಷ ಫೆಬ್ರವರಿಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದರು. ‘ಈ ಹೋಳಿ ಹಬ್ಬಕ್ಕೆ ನಿಮ್ಮ ಕುಟುಂಬದ ಎದುರು ನಮ್ಮ ಕುಟುಂಬದ ಜತೆ ಬರುತ್ತಿದ್ದೇನೆ’ ಎಂದು ಪೋಸ್ಟ್​ ಮಾಡಿದ್ದರು. ಅದು ‘ದಿ ಫ್ಯಾಮಿಲಿ ಮ್ಯಾನ್​ 3’ ಕುರಿತಾಗಿ ಹೇಳಿದ್ದು ಅಂತ ಫ್ಯಾನ್ಸ್​ ಭಾವಿಸಿದ್ದರು.

4 / 5
ನಿರೀಕ್ಷಿಸಿದಂತೆ ಹೋಳಿ ಹಬ್ಬಕ್ಕೆ ‘ದಿ ಫ್ಯಾಮಿಲಿ ಮ್ಯಾನ್​ 3’ ಬಿಡುಗಡೆ ಆಗಲಿಲ್ಲ. ಅದರ ಬದಲು ಮನೋಜ್​ ಬಾಜಪಾಯಿ ನಟಿಸಿದ ‘ಗುಲ್​ಮೊಹರ್​’ ಸಿನಿಮಾ ‘ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​’ನಲ್ಲಿ ರಿಲೀಸ್​ ಆಯಿತು. ಶೀಘ್ರದಲ್ಲೇ ‘ದಿ ಫ್ಯಾಮಿಲಿ ಮ್ಯಾನ್​ 3’ ಸ್ಟ್ರೀಮಿಂಗ್​ ಆರಂಭ ಆಗುವ ನಿರೀಕ್ಷೆ ಇದೆ.

5 / 5
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ