Kannada News Photo gallery Here Are Some Images Of RRR team And Elephant whisperers Team Receiving And Celebrating Oscar
India In Oscar: ಆಸ್ಕರ್ ಗೆದ್ದ ಬಳಿಕ ಕಂಡ ಕೆಲ ಅಪರೂಪದ ಕ್ಷಣಗಳು
ಆಸ್ಕರ್ ಗೆದ್ದ ಬಳಿಕ ಆರ್ಆರ್ಆರ್ ತಂಡ ಸಂಭ್ರಮ, ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಗೆದ್ದ ಭಾರತೀಯ ಮಹಿಳೆಯರು ಸಂಭ್ರಮಿಸಿದ ರೀತಿ. ವೇದಿಕೆ ಮೇಲೆ ಮಿಂಚಿದ ದೀಪಿಕಾ ಇತರೆ ಅಪರೂಪದ ಚಿತ್ರಗಳು ಇಲ್ಲಿವೆ.