AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India In Oscar: ಆಸ್ಕರ್ ಗೆದ್ದ ಬಳಿಕ ಕಂಡ ಕೆಲ ಅಪರೂಪದ ಕ್ಷಣಗಳು

ಆಸ್ಕರ್ ಗೆದ್ದ ಬಳಿಕ ಆರ್​ಆರ್​ಆರ್ ತಂಡ ಸಂಭ್ರಮ, ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿ ಗೆದ್ದ ಭಾರತೀಯ ಮಹಿಳೆಯರು ಸಂಭ್ರಮಿಸಿದ ರೀತಿ. ವೇದಿಕೆ ಮೇಲೆ ಮಿಂಚಿದ ದೀಪಿಕಾ ಇತರೆ ಅಪರೂಪದ ಚಿತ್ರಗಳು ಇಲ್ಲಿವೆ.

ಮಂಜುನಾಥ ಸಿ.
|

Updated on: Mar 13, 2023 | 11:49 PM

Share
ಎಲಿಫೆಂಟ್ ವಿಸ್ಪರರ್ಸ್ ಕಿರು ಡಾಕ್ಯುಮೆಂಟರಿಗಾಗಿ ಆಸ್ಕರ್ ಸ್ವೀಕರಿಸಿದ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೋಂಗಾ

1 / 8
ನಾಟು-ನಾಟು ಹಾಡಿಗೆ ಆಸ್ಕರ್ ಪಡೆದ ಎಂಎಂ ಕೀರವಾಣಿ, ಚಂದ್ರಭೋಸ್

2 / 8
ಆಸ್ಕರ್​ಗೆ ಮುತ್ತಿಕ್ಕಿದ ನಟ ರಾಮ್​ ಚರಣ್ ತೇಜ

ಆಸ್ಕರ್​ಗೆ ಮುತ್ತಿಕ್ಕಿದ ನಟ ರಾಮ್​ ಚರಣ್ ತೇಜ

3 / 8
ಆಸ್ಕರ್ ಅನ್ನು ಹೆಮ್ಮೆಯಿಂದ ಪ್ರದರ್ಶಿಸಿದ ನಟ ಜೂ ಎನ್​ಟಿಆರ್

4 / 8
ಆಸ್ಕರ್ ಕೈಯಲ್ಲಿ ಹಿಡಿದ ರಾಜಮೌಳಿ, ಕೀರವಾಣಿ, ಚಂದ್ರಭೋಸ್, ರಾಮ್ ಚರಣ್

5 / 8
ಮೈಖಲ್ ಜೋರ್ಡನ್ ಅನ್ನು ಭೇಟಿಯಾದ ನಟ ಜೂ ಎನ್​ಟಿಆರ್

6 / 8
ತನ್ನಿಬ್ಬರು ಸ್ಟಾರ್ ನಟರನ್ನು ಕೈ ಹಿಡಿದ ಸಿನಿಮಾ ಗಾರುಡಿಗ ರಾಜಮೌಳಿ

7 / 8
ಆಸ್ಕರ್ ಇವೆಂಟ್​ನಲ್ಲಿ ಮಿಂಚಿದ ನಟಿ ದೀಪಿಕಾ ಪಡುಕೋಣೆ

8 / 8
ಕಾಂತಾರ, ಕೆಜಿಎಫ್ ಸಿನಿಮಾಗಳಿಂದ ಮಾತ್ರ ಚಿತ್ರರಂಗ ಬೆಳೆಯಲ್ಲ: ಪ್ರಿಯಾ ಹಾಸನ್

ಜಮ್ಮು ಕಾಶ್ಮೀರದಲ್ಲಿ ಜೆಸಿಬಿ ಮೂಲಕ ಹಿಮಪಾತದ ತೆರವು

15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಶಿವಂ ದುಬೆ
ಪತಿ, ಸಹೋದರ ಮಾವ ಆತ್ಮಹತ್ಯೆ: ಬೇರೊಬ್ಬನೊಂದಿಗೆ ಓಡಿಹೋಗಿದ್ದ ಮಹಿಳೆ ಅರೆಸ್ಟ್

ಅಜಿತ್ ಪವಾರ್​ ಸಾವಿಗೂ ಮುಂಚಿನ ಕೊನೆಯ ವಿಡಿಯೋ ಇಲ್ಲಿದೆ

ರಾಜಕೀಯಕ್ಕೆ ಬರಲು ಜೈ ಭೀಮ್ ಎನ್ನುತ್ತೀರಾ? ಉತ್ತರಿಸಿದ ದುನಿಯಾ ವಿಜಯ್

ಮೆಡಿಕಲ್​​ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾರಣ ಬಿಚ್ಚಿಟ್ಟ ತಾಯಿ

ಉಡುಪಿ: ಅವಮಾನವಾದ ನಿವೃತ್ತ ಯೋಧನಿಗೆ ಕ್ಷಮೆ ಕೇಳಿದ ಟೋಲ್ ಸಿಬ್ಬಂದಿ

ಬಾಲ್ಯದಲ್ಲಿ ಪಟ್ಟ ಕಷ್ಟಗಳ ನೆನಪಿಸಿಕೊಂಡ ದುನಿಯಾ ವಿಜಿ: ವಿಡಿಯೋ

ನನ್ನ 32 ವರ್ಷದ ಗಳಿಕೆಯನ್ನೆಲ್ಲ ದೋಚಿಬಿಟ್ಟರು ಸರ್​​, ಮನೆ ಮಾಲೀಕ ಭಾವುಕ