Kannada News Photo gallery Megastar Chiranjeevi onoured with Outstanding Achievement Award at IIFA Abu Dhabi
ಮೆಗಾಸ್ಟಾರ್ ಚಿರಂಜೀವಿಗೆ ಮತ್ತೊಂದು ಗರಿ, ಜೀವಮಾನ ಶ್ರೇಷ್ಠ ಗೌರವ ನೀಡಿದ ಐಫಾ
Megastar Chiranjeevi: ತೆಲುಗಿನ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಅಬು ದಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್ಸ್ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.