No Entry for Men Devotees: ಈ ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ, ಅದರಲ್ಲಿ 2 ಪುರುಷರದ್ದೇ ದೇವಾಲಯಗಳು! ಯಾಕೀ ಶಾಪ, ಕಟ್ಟುಪಾಡು?

ಶತಶತಮಾನಗಳ ಸನಾತನ ಧರ್ಮದ ಭಾರತದಲ್ಲಿ ಹಲವಾರು ದೇವಾಲಯಗಳಿವೆ. ಇಲ್ಲೆಲ್ಲಾ ಧಾರ್ಮಿಕ ನಂಬಿಕೆಗಳು, ಸಂಪ್ರದಾಯಗಳು, ವಾಡಿಕೆಗಳು, ಮತ್ತು ಆಚರಣೆಗಳು ನೆಲೆಸಿವೆ. ಆದರೆ ಕೆಲವು ಕಡೆಗಳಲ್ಲಿ ವಿವಿಧ ಕಾರಣಗಳಿಂದಾಗಿ ಪುರುಷರು ಕೆಲವು ನಿರ್ದಿಷ್ಟ ದೇಗುಲಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಪುರುಷರಿಗೆ ಪ್ರವೇಶ ನಿಷಿದ್ಧವಾಗಿರುವ ಅಂತಹ ಏಳು ದೇವಾಲಯಗಳು ಇಲ್ಲಿವೆ. ಅದರಲ್ಲಿ 2 ಪುರುಷರದ್ದೇ ದೇವಸ್ಥಾನಗಳು ಇವೆ. ಹಾಗೆಯೇ, ಮಹಿಳೆಯರ ಶಬರಿಮಲೆ ದೇವಸ್ಥಾನವೂ ಇದೆ!

ಸಾಧು ಶ್ರೀನಾಥ್​
|

Updated on:Jul 15, 2024 | 5:07 PM

ಭಗವಾನ್ ಬ್ರಹ್ಮ ದೇವಾಲಯ, ಖಜುರಾಹೊ, ಮಧ್ಯಪ್ರದೇಶ (God Brahma Temple, Khajuraho, Madhya Pradesh): ಭಗವಾನ್ ಬ್ರಹ್ಮ ದೇವಾಲಯವು ತನ್ನ ವಿಶಿಷ್ಟ ಸಂಪ್ರದಾಯಕ್ಕಾಗಿ ಗಮನ ಸೆಳೆಯುತ್ತದೆ. ಇಲ್ಲಿ ವಿವಾಹಿತ ಮಹಿಳೆಯರಿಗೆ (married women) ಮಾತ್ರ ಗರ್ಭಗುಡಿಯನ್ನು (sanctum) ಪ್ರವೇಶಿಸಲು ಮತ್ತು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ.

1 / 7
ಬ್ರಹ್ಮ ದೇವಾಲಯ, ಪುಷ್ಕರ್, ರಾಜಸ್ಥಾನ (Brahma Temple, Pushkar, Rajasthan): ಬ್ರಹ್ಮ ದೇವಾಲಯವು ಕಾರ್ತಿಕ ಪೂರ್ಣಿಮಾ ಹಬ್ಬದ (Kartik Poornima festival) ಸಮಯದಲ್ಲಿ ವಿವಾಹಿತ ಪುರುಷರನ್ನು ತನ್ನ ಗರ್ಭಗುಡಿಗೆ ಪ್ರವೇಶಿಸುವುದನ್ನು ನಿರ್ಬಂಧಿಸುತ್ತದೆ. ಗಾಯತ್ರಿ ದೇವಿ ಜೊತೆ ಬ್ರಹ್ಮ ವಿವಾಹವಾಗುತ್ತಾನೆ. ಇದು ಸರಸ್ವತಿ ದೇವಿಯನ್ನು ಕೋಪಗೊಳಿಸಿತು. ಹಾಗಾಗಿ ಸರಸ್ವತಿಯಿಂದ ದೇವಾಲಯಕ್ಕೆ ಈ ಶಾಮವಿದೆ ಎಂಬ ದಂತಕಥೆಯಿದೆ ಎಂದು Times of India - IndiaTimes ಮಾಹಿತಿ ನೀಡಿದೆ.

2 / 7
ಕನ್ಯಾ ಕುಮಾರಿ ದೇವಸ್ಥಾನ, ತಮಿಳುನಾಡು (Goddess Kumari Amman Temple, Tamil Nadu): ದೇವಿ ಕನ್ಯಾ ಕುಮಾರಿ (Devi Kanya Kumari) ವಿಗ್ರಹ ಇರುವ ಒಳ ಗರ್ಭಗುಡಿಯೊಳಕ್ಕೆ ವಿವಾಹಿತ ಪುರುಷರನ್ನು ನಿರ್ಬಂಧಿಸಲಾಗಿದೆ. ಮಹಿಳೆಯರಿಗೆ ಮಾತ್ರ ನೇರ ಪೂಜೆಗೆ ಇಲ್ಲಿ ಅವಕಾಶವಿದೆ. ಸನ್ಯಾಸಿಗಳು ದೇವಸ್ಥಾನದ ಬಾಗಿಲಿನವರೆಗೆ ಮಾತ್ರವೇ ಪ್ರವೇಶಿಸಬಹುದು, ಆದರೆ ವಿವಾಹಿತ ಪುರುಷರು (married men) ದೂರದಿಂದಲೇ ಪ್ರಾರ್ಥಿಸಬೇಕು. ಬಾಣಾಸುರನ (Banasura) ಕ್ರೌರ್ಯದಿಂದ ಮುಕ್ತಿ ಹೊಂದಿದ ನಂತರ, ಕನ್ಯಾ ಕುಮಾರಿ ದೇವಿಗೆ ಅರ್ಪಿತವಾದ ದೇವಾಲಯವನ್ನು ಪರಶುರಾಮ ಇಲ್ಲಿ ನಿರ್ಮಿಸಿದ ಎನ್ನುತ್ತದೆ ಇಲ್ಲಿನ ಸ್ಥಳ ಮಹಾತ್ಮೆ. ಈ ದೇವಾಲಯವು ಕನ್ಯಾಕುಮಾರಿ ರೈಲು ನಿಲ್ದಾಣದಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ.

3 / 7
ಸಂತೋಷಿ ಮಾತಾ ದೇವಾಲಯ, ವಾರಣಾಸಿ (Santoshi Mata Temple, Varanasi): ವಾರಣಾಸಿಯಲ್ಲಿ, ಸಂತೋಷಿ ಮಾತೆಗೆ ಸಮರ್ಪಿತವಾದ ದೇವಾಲಯವಿದ್ದು, ಅಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶಿಸಲು ಮತ್ತು ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ.

4 / 7
ಕಾಮಾಕ್ಯ ದೇವಸ್ಥಾನ, ಅಸ್ಸಾಂ (Kamakhya Temple, Assam): ಅಂಬುಬಾಚಿ ಮೇಳದ ಸಮಯದಲ್ಲಿ, ದೇವಿಯ ಋತುಚಕ್ರವನ್ನು ಆಚರಿಸುವ ಸಂದರ್ಭದಲ್ಲಿ, ಪುರುಷರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಇದು ಭಾರತದ ಹೆಸರಾಂತ ಶಕ್ತಿ ಪೀಠಗಳಲ್ಲಿ (Shakti Peethas) ಒಂದಾಗಿದೆ. ಕಾಮಾಕ್ಯ ದೇವಾಲಯವು ಅಸ್ಸಾಂನ ಗುವಾಹಟಿಯಲ್ಲಿರುವ ನೀಲಾಚಲ ಬೆಟ್ಟದ ಮೇಲಿದೆ. ಕಾಮಾಕ್ಯ ದೇವಿಯ (Goddess Kamakhya) ಋತುಚಕ್ರವನ್ನು ಮತ್ತು ಆಕೆಯ ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಈ ದೇವಾಲಯದಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷ ಅಂಬುಬಾಚಿ ಮೇಳದ (Ambubachi Mela) ಸಮಯದಲ್ಲಿ, ದೇವಾಲಯವು ಮೂರು ದಿನಗಳವರೆಗೆ (menstruation cycle) ಮುಚ್ಚಲ್ಪಡುತ್ತದೆ ಮತ್ತು ಆ ಅವಧಿಯಲ್ಲಿ ಪುರುಷರ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

5 / 7
ಚಕ್ಕುಲತುಕಾವು ದೇವಸ್ಥಾನ, ಕೇರಳ (Chakkulathukavu Temple, Kerala): ಚಕ್ಕುಲತುಕಾವು ದೇವಸ್ಥಾನವು ವಾರ್ಷಿಕ ಪ್ರಧಾನ ಪೂಜೆಯಾದ 'ನಾರಿ ಪೂಜೆ'ಗೆ ಹೆಸರುವಾಸಿ, ಡಿಸೆಂಬರ್ ಮೊದಲ ಶುಕ್ರವಾರದಂದು ನಡೆಯುತ್ತದೆ. ಇಲ್ಲಿ ಅರ್ಚಕರು (priests) ಮಹಿಳಾ ಭಕ್ತರ (women devotees) ಪಾದಗಳನ್ನು ತೊಳೆಯುತ್ತಾರೆ. ಇಲ್ಲಿ ಪುರುಷರಿಗೆ ಪ್ರವೇಶವಿಲ್ಲ.

6 / 7
ಅಟ್ಟುಕಲ್ ಭಗವತಿ ದೇವಸ್ಥಾನ, ಕೇರಳ (Attukal Bhagavathy Temple, Kerala): ಅಟ್ಟುಕಲ ಭಗವತಿ ದೇವಸ್ಥಾನವು ಮಹಿಳೆಯರ ಶಬರಿಮಲೆ (Sabarimala of Women) ಎಂದೂ ಪ್ರಸಿದ್ಧವಾಗಿದೆ. ಭವ್ಯವಾದ ಅಟ್ಟುಕಲ್ ಪೊಂಗಲ ಹಬ್ಬದ (Attukal Pongala festival) ಸಮಯದಲ್ಲಿ, ಲಕ್ಷಾಂತರ ಮಹಿಳೆಯರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಸ್ಥಳವು ವಿಶ್ವಾದ್ಯಂತ ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಸೇರುವ ಅತಿ ದೊಡ್ಡ ವಾರ್ಷಿಕ ಆಚರನೆಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು (Guinness World Record) ಹೊಂದಿದೆ.

7 / 7

Published On - 5:05 pm, Mon, 15 July 24

Follow us
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ

ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್

ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು

ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?