ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್: ಚಿನ್ನದ ಪದಕ ಗೆದ್ದ ಟಿವಿ9 ಸಿಬ್ಬಂದಿ
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಮೆಂಟ್ ಆಯೋಜಿಸಲಾಗಿತ್ತು. ಈ ಟೂರ್ನಮೆಂಟ್ನಲ್ಲಿ ಭಾಗವಹಿಸಿದ್ದ ಟಿವಿ9 ಕನ್ನಡ ವಾಹಿನಿಯಲ್ಲಿ ಕಾರ್ಯನಿರ್ವಾಹಿಸುತ್ತಿರುವ ರಾಜೇಶ್. ಎಸ್ ಅವರು ಚಿನ್ನದ ಪದಕ ಗೆದಿದ್ದಾರೆ. 75 ರಿಂದ 80 ಕೆಜಿ ಪುರುಷರ ವಿಭಾಗದಲ್ಲಿ ರಾಜೇಶ್. ಎಸ್ ಅವರು ಭಾಗವಹಿಸಿದ್ದರು.

1 / 5

2 / 5

3 / 5

4 / 5

5 / 5




