Kannada News Photo gallery National Youth Festival 2023: Huge response from youth to National Youth Festival: Here's a look at the first day's jhalak
National Youth Festival 2023: ರಾಷ್ಟ್ರೀಯ ಯುವ ಜನೋತ್ಸವಕ್ಕೆ ಯುವಸಮೂಹದಿಂದ ಭರ್ಜರಿ ಪ್ರತಿಕ್ರಿಯೆ: ಇಲ್ಲಿದೆ ನೋಡಿ ಮೊದಲ ದಿನದ ಝಲಕ್
ಧಾರವಾಡದ ಕೆಸಿಡಿ ಮೈದಾನದಲ್ಲಿ 26ನೇ ರಾಷ್ಟ್ರೀಯ ಯುವ ಜನೋತ್ಸವ ಹಿನ್ನೆಲೆ ಆಯೋಜಿಸಿದ್ದ ಸಾಂಸ್ಕ್ರತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು.