Navaratri 2024: ಹಬ್ಬದಂದು ಧರಿಸುವ ಸಾಂಪ್ರದಾಯಿಕ ಉಡುಗೆಗೆ ಹೇರ್ ಸ್ಟೈಲ್ ಹೀಗಿರಲಿ
ನವರಾತ್ರಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಒಂಬತ್ತು ದಿನಗಳ ಕಾಲ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸುವ ಮೂಲಕ ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ, ಉತ್ತರ ಭಾರತದಲ್ಲಿ ನವರಾತ್ರಿ ಸಂದರ್ಭದಲ್ಲಿ ಗರ್ಬಾ ನೃತ್ಯವನ್ನು ಆಯೋಜಿಸಲಾಗುತ್ತದೆ. ಈ ಕೆಲವು ಭಾಗಗಳಲ್ಲಿ ಈ ಸಾಂಪ್ರದಾಯಿಕ ನೃತ್ಯ ಪ್ರದರ್ಶನವಿಲ್ಲದೆ ನವರಾತ್ರಿಯು ಅಪೂರ್ಣವಾಗುತ್ತದೆ. ಈ ಸಮಯದಲ್ಲಿ ಸಾಂಪ್ರದಾಯಿಕವಾಗಿ ಉಡುಪಿಗೆ ಹೊಂದುವಂತಹ ಜೊತೆಗೆ ಕೇಶವಿನ್ಯಾಸ ನಿಮ್ಮ ನೋಟವನ್ನು ಬದಲಾಯಿಸುತ್ತದೆ.

1 / 5

2 / 5

3 / 5

4 / 5

5 / 5
Published On - 4:45 pm, Fri, 27 September 24
Follow Us




