Kannada News Photo gallery Navya Naveli Nanda shares pics with Jaya Bachchan see her beautiful Bachchan Family photos here
Navya Naveli Nanda: ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ ಬಚ್ಚನ್ ಕುಟುಂಬದ ಕುಡಿ ನವ್ಯಾ ನವೇಲಿ ನಂದ
ಬಾಲಿವುಡ್ನ ಖ್ಯಾತ ನಟ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಜಯಾ ಬಚ್ಚನ್ ಅವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದರು. ಅದು ವೈರಲ್ ಆಗಿದೆ. ಇಲ್ಲಿ ನವ್ಯಾ ಅವರು ಬಚ್ಚನ್ ಕುಟುಂಬದೊಂದಿಗೆ ಕಾಣಿಸಿಕೊಂಡಿರುವ ಸುಂದರ ಚಿತ್ರಗಳಿವೆ.