Photo Gallery | ನೋಡಿ ಸವಿಯಿರಿ ಆಲೆಮನೆಯೆಂಬ ಮಲೆನಾಡ ಮನೆಗಳ ಕಬ್ಬಿನಹಬ್ಬ
ಆಲೇಮನೆಗೆ ಮಲೆನಾಡ ಚಳಿಗಾಲದ ಹಬ್ಬವೆಂದು ಹೇಳಬಹುದು. ತಿಂಗಳುಗಳ ಕಾಲ ನೀರು-ಗೊಬ್ಬರದ ಪಾಲನೆಯೊಂದಿಗೆ ಬೆಳೆಸಿದ ಕಬ್ಬನ್ನು ಗಾಣದಲ್ಲಿ ಹಿಂಡಿ ಶುದ್ಧ ಬೆಲ್ಲ ಮಾಡಿ ಮಲೆನಾಡ ಹಳ್ಳಿಗಳ ಮನೆಮನೆಯಲ್ಲಿ ಆಲೇಮನೆ ಹಬ್ಬವಾಗಿ ಆಚರಿಸುವುದು ವಾಡಿಕೆ. ಇಂತಹ ಆಲೆಮನೆಯೆಂಬ ಅಪರೂಪದ ಹಬ್ಬ ಶಿರಸಿಯ ‘ತವರುಮನೆ‘ಯಲ್ಲಿ ಇತ್ತೀಚಿಗೆ ನಡೆದಿತ್ತು. ಪ್ರಸನ್ನ ಜಾಜಿಗುಡ್ಡೆ, ಶ್ರೀರಾಮ ಮತ್ತು ರಾಮ ವೈದ್ಯ ತೆಗೆದಿರುವ ಈ ಚಿತ್ರಗಳು ಆಲೆಮನೆಯ ಕಬ್ಬಿನ ಹಾಲು ಮತ್ತು ಬೆಲ್ಲದ ಸವಿರುಚಿಯನ್ನು ದಕ್ಕಿಸಿಕೊಡುವಷ್ಟು ಸೊಗಸಾಗಿವೆ.
Updated on:Jan 06, 2021 | 8:53 AM

ಕಬ್ಬಿನ ಹಬ್ಬಕ್ಕೆ ಸಿದ್ಧತೆ..

ಬೆಲ್ಲದ ಕೊಪ್ಪರಿಗೆಯ ದೇವರು

ಕಬ್ಬಿನ ಹಾಲು ಕುಡಿಯಲು ತಯಾರಾಗಿ..

ಗಾಣಕ್ಕೆ ಕಬ್ಬು ಹಾಕುವುದು ಒಂದು ಕಲೆ, ಅಧ್ಯಾತ್ಮ

ಆಹಾ..ಹಬೆಯೇ..!

ಜೋನಿಬೆಲ್ಲ ಸವಿಯೋಣವೇ

ಖುಷಿಖುಷಿಯಾಗಿ ಬೆಲ್ಲ ತಯಾರಿಸಿದರೆ ರುಚಿ ಹೆಚ್ಚುತ್ತಂತೆ!

ಹಾಲು ಉಕ್ಕಿಸುವ ಸನ್ನಾಹ

ಆಲೆಮನೆಯಲ್ಲೊಂದು ತಾಳಮದ್ದಲೆ
Published On - 6:46 am, Wed, 6 January 21
Related Photo Gallery

Rohit Sharma: ಹಿಟ್ಮ್ಯಾನ್ ಧೂಮ್ ಧಮಾಕಾ: ಭರ್ಜರಿ ದಾಖಲೆ ನಿರ್ಮಾಣ

IPL 2025: ಇಂದು RCB ಗೆದ್ದರೆ ಮಹತ್ವದ ಬದಲಾವಣೆ ಖಚಿತ

ಉಗ್ರ ದಾಳಿಗೆ ಇಡೀ ದೇಶವೇ ಶೋಕದಲ್ಲಿರುವಾಗ, ಇನ್ಸ್ಪೆಕ್ಟರ್ ಭರ್ಜರಿ ರೋಡ್ ಶೋ

ಭೂಮಿಯ ಮೇಲಿನ ಸ್ವರ್ಗ ಈ ʼಪಹಲ್ಗಾಮ್ʼ

ಕಾಡು ಮೇಡಲ್ಲಿ ಸುತ್ತಾಡುತ್ತಾ ಓದಿ ಯುಪಿಎಸ್ಸಿ ಪಾಸ್ ಮಾಡಿದ ಕುರಿಗಾಹಿ

ಎಲ್ಲರ ಚಿತ್ತ ಪಹಲ್ಗಾಮ್ನತ್ತ... ಉಗ್ರರ ದಾಳಿಗೆ ಕ್ರಿಕೆಟಿಗರ ಆಕ್ರೋಶ

ಅಡುಗೆಯಲ್ಲಿ ಈ ಮಸಾಲೆ ಇದ್ದರೆ ಹೃದಯ ಚೆನ್ನಾಗಿರುತ್ತೆ

Kl Rahul: ದಾಖಲೆಗಳು ಧೂಳೀಪಟ... ಹೊಸ ಇತಿಹಾಸ ರಚಿಸಿದ ಕೆಎಲ್ ರಾಹುಲ್

ಹಳ್ಳಕ್ಕೆ ಉರುಳಿಬಿದ್ದ ಖಾಸಗಿ ಬಸ್: 25ಕ್ಕೂ ಹೆಚ್ಚು ಜನರಿಗೆ ಗಾಯ

IPL 2025: ಪ್ಲೇಆಫ್ ಸನಿಹದಲ್ಲಿ ಗುಜರಾತ್ ಟೈಟಾನ್ಸ್
ಪಹಲ್ಗಾಮ್ನಲ್ಲಿ ಉಗ್ರರ ಅಟ್ಟಹಾಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಅಭಿಜನ್

ಕರ್ನಾಟಕದಷ್ಟು ಸುಂದರ ಸ್ಥಳ ಮತ್ತು ಜನ ಬೇರೆಲ್ಲೂ ಇಲ್ಲ: ಮೋನಿಕ ಸತ್ಯ

ಹಿಂದಿ ಬದಲು ಇಂಗ್ಲಿಷ್ನಲ್ಲೇ ಭಯೋತ್ಪಾದನೆ ವಿರುದ್ಧ ಮೋದಿ ಸಂದೇಶ ರವಾನೆ

ಉಗ್ರರು ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೊಲ್ಲುತ್ತಿದ್ದುದ್ದು ಸತ್ಯ: ಪಲ್ಲವಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರನ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ

ಅಪ್ಪನ ಮುಖ ದಿಟ್ಟಿಸುತ್ತಿದ್ದ ಅಭಿಜಯನಲ್ಲಿನ ತಾಕಲಾಟಗಳು ಒಂದೆರಡಲ್ಲ

ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ

ಕಂಡಕ್ಟರ್ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್

IPL 2025: ನಂಬಿ ಕೆಟ್ಟ ಇಶಾನ್ ಕಿಶನ್: ಇಲ್ಲಿದೆ ಒರಿಜಿನಲ್ ವಿಡಿಯೋ

‘ಅಪ್ಪನೇ ನನ್ನ ದೊಡ್ಡ ಪ್ರಪಂಚ’; ತಂದೆಯ ಕಾಲಿಗೆ ಬಿದ್ದು ಹೇಳಿದ ಪ್ರತಾಪ್
