AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi Mysuru Road Show: ಮೈಸೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಮೂಲಕ ಶಕ್ತಿ ಪ್ರದರ್ಶನ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಅಲೆ ಎಬ್ಬಿಸಿದ್ದಾರೆ. ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್​ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಯಿತು. ಇದರ ಫೋಟೋಗಳು ಇಲ್ಲಿವೆ.

Rakesh Nayak Manchi
|

Updated on: Apr 30, 2023 | 7:53 PM

Share
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಮೈಸೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಪರ ಅಲೆ ಎಬ್ಬಿಸಿದ್ದಾರೆ.

1 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್​ವರೆಗೆ ಪ್ರಧಾನಿ ಮೋದಿ ರೋಡ್ ಶೋ ನಡೆಯಿತು.

2 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ಮಾತ್ರವಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿ ಧ್ವಜ ಹಿಡಿದುಕೊಂಡು, ಕೇಸರಿ ಶಾಲು ಧರಿಸಿಕೊಂಡು ದಾರಿಯುದ್ದಕ್ಕೂ ನಡೆದರು.

3 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ರೋಡ್ ಶೋ ವೇಳೆ ಮೋದಿ.. ಮೋದಿ.. ಮೋದಿ.., ಪ್ರಧಾನಿ ಮೋದಿಗೆ ಜಯವಾಗಲಿ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂಬಿತ್ಯಾದಿ ಜಯಘೋಷಗಳು ಮೊಳಗಿದವು.

4 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ಪ್ರಧಾನಿ ಮೋದಿ ಜೊತೆ ತೆರೆದ ವಾಹನದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎ.ರಾಮದಾಸ್ ಅವರು ಇದ್ದರು.

5 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ವಿದ್ಯಾಪೀಠ ವೃತ್ತದಿಂದ ಹೈವೇ ಸರ್ಕಲ್​ ನಡುವೆ ದಾರಿಯುದ್ದಕ್ಕೂ ಜಮಾಯಿಸಿದ್ದ ಸಾವಿರಾರರು ಕಾರ್ಯಕರ್ತರು, ಅಭಿಮಾನಿಗಳತ್ತ ಪ್ರಧಾನಿ ಮೋದಿ ಅವರು ಕೈ ಬೀಸಿದರು.

6 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ಮೋದಿ ರೋಡ್ ಶೋ ವೇಳೆ ತೆರೆದ ವಾಹನದ ಮುಂದೆ ವಿವಿಧ ನೃತ್ಯ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ಸೇರಿದಂತೆ ಮೈಸೂರಿನ ಸಂಸ್ಕೃತಿ ಮೋದಿ ಮುಂದೆ ಪ್ರದರ್ಶನ ಮಾಡಲಾಯಿತು.

7 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ಬನ್ನಿಮಂಟಪದ LIC ವೃತ್ತದಲ್ಲಿ ಅಂತ್ಯವಾಗಬೇಕಿದ್ದ ಮೋದಿ ರೋಡ್ ಶೋ ಸಮಯದ ಅಭಾವದ ಹಿನ್ನೆಲೆ ಹೈವೇ ಸರ್ಕಲ್​ವರೆಗೆ ರೋಡ್ ಶೋ ನಡೆಸಲಾಯಿತು.

8 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ವಿಶ್ವ ಮೆಚ್ಚಿದ ನಾಯಕ ಮೋದಿ ತಮ್ಮ ಬಳಿಗೆ ತಲುಪುತ್ತಿದ್ದಂತೆ ಕಾರ್ಯಕರ್ತರು ಅಭಿಮಾನಿಗಳು ಹೂವಿನ ಮಳೆಗರೆದರು.

9 / 10
PM Modi Road Show in Mysuru Narendra Modi roadshow from Vidyapeetha Circle to Highway Circle in Mysuru

ರೋಡ್ ಶೋ ವೇಳೆ ಕೃಷ್ಣರಾಜ ಕ್ಷೇತ್ರದ ಹಾಲಿ ಶಾಸಕ ಎಸ್​ಎ ರಾಮದಾಸ್ ಅವರೊಂದಿಗೆ ಪ್ರಧಾನಿ ಮೋದಿ ಮಾತನಾಡುತ್ತಿರುವುದು. ಪ್ರಸಕ್ತ ಚುನಾವಣೆಯಲ್ಲಿ ರಾಮದಾಸ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ.

10 / 10
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!

ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್

ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು

ರಂದೀಪ್ ಸುರ್ಜೇವಾಲಾ ಭೇಟಿಯ ನಂತರ ಕೊಂಚ ಖಿನ್ನರಾಗಿರುವ ಡಿಸಿಎಂ

ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!

ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ

ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು

ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು

ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ

ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ