AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2021ರಲ್ಲಿ ಕಳೆದ ಸುಂದರ ಘಟನೆಗಳನ್ನು ಫೋಟೋ ಮೂಲಕ ಹಂಚಿಕೊಂಡ ಪ್ರಧಾನಿ ಮೋದಿ: ಇಲ್ಲಿವೆ ನೋಡಿ ಫೋಟೋಗಳು

2021 ಮುಗಿದು ಹೊಸ ವರ್ಷ 2022 ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ತಾವು 2021ರಲ್ಲಿ ಕಳೆದ ಸುಂದರ ಸಂದರ್ಭಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿವೆ ನೋಡಿ ಪಿಎಂ ಮೋದಿ 2021ರ ಫೋಟೋ ಗ್ಯಾಲರಿ.

TV9 Web
| Updated By: Pavitra Bhat Jigalemane|

Updated on: Jan 01, 2022 | 4:56 PM

Share
ಪ್ರಧಾನಿ ಮೋದಿ ತಮ್ಮ ಕಚೇರಿಯಲ್ಲಿ ಪುಟ್ಟ ಸ್ನೇಹಿತರನ್ನು ಭೇಟಿಯಾದ ಸಂದರ್ಭ

1 / 12
ಪ್ರಧಾನಿ ಮೋದಿ ಪಶ್ಚಿಮ ಬಂಗಾಳ ಭೇಟಿ ವೇಳೆ  ಪುಟ್ಟ ಬಾಲಕಿಯನ್ನು ಭೇಟಿಯಾದ ಸಂದರ್ಭ

2 / 12
ವಾರಣಾಸಿ ಭೇಟಿ ವೇಳೆ ವಿಶೇಷ ಚೇತನ ಮಹಿಳೆಯೊಂದಿಗೆ ಮಾತನಾಡಿದ ಸಂದರ್ಭ

3 / 12
ಮಣಿನಗರದ ಆಧ್ಯಾತ್ಮಿಕ ನಾಯಕ ಶ್ರೀ ಸ್ವಾಮಿನಾರಾಯಣ ಗಡಿ ಸಂಸ್ಥಾನದ ಆಚಾರ್ಯ ಶ್ರೀ ಜಿತೇಂದ್ರಿಯಪ್ರಿಯದಾಸಜಿ ಸ್ವಾಮೀಜಿ ಮಹಾರಾಜ್,ಅವರ ಬಳಿ ಪ್ರಧಾನಿ ಮೋದಿ ಆಶೀರ್ವಾದ ಪಡೆದ  ಕ್ಷಣ

4 / 12
ವಾರಣಾಸಿ ಭೇಟಿ ವೇಳೆ ಪ್ರಧಾನಿ ಮೋದಿ ಕಾಣಿಸಿಕೊಂಡಿದ್ದು ಹೀಗೆ

5 / 12
ಪದ್ಮಶ್ರೀ ಪುರಸ್ಕ್ರತೆ ತುಳಿಸಿ ಗೌಡ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದ ಸಂದರ್ಭ

6 / 12
ಕಾಶಿ ವಿಶ್ವನಾಥ ಧಾಮ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಕಾಣಿಸಕೊಂಡಿದ್ದು ಹೀಗೆ

7 / 12
ಕೊಯಮತ್ತೂರಿನಲ್ಲಿ 105 ವರ್ಷದ ರೈತ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಪ್ಪಮ್ಮಾಳ್ ಜಿ ಅವರಿಂದ ಆಶೀರ್ವಾದ ಪಡೆದ ಪ್ರಧಾನಿ ಮೋದಿ.

8 / 12
ನೌಶೇರಾ, ರಜೌರಿ ಬಾರ್ಡರ್ ಪೋಸ್ಟ್, ನಿಯಂತ್ರಣ ರೇಖೆಯಲ್ಲಿ ತಮ್ಮ ದೀಪಾವಳಿ ಭೇಟಿ ವೇಳೆ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಪ್ರಧಾನಿ ಮೋದಿ.

9 / 12
ವ್ಯಾಟಿಕನ್​ ಸಿಟಿಯಲ್ಲಿ ಪ್ರಧಾನಿ ಮೋದಿಯವರನ್ನು  ಫೋಪ್​ ಸ್ವಾಗತಿಸಿದ ಸಂದರ್ಭ

10 / 12
ಕಾನ್ಪುರದಲ್ಲಿ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿಯವರ ಸಂವಾದದ ಸಮಯದಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡಿದ್ದು ಹೀಗೆ

11 / 12
ಪ್ರಯಾಗರಾಜ್‌ನಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿಯವರ ಸಂವಾದದಲ್ಲಿ ಒಂದು ಸುಂದರ ಕ್ಷಣ

12 / 12
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು

‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ

ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ