Pragya Jaiswal: ದಕ್ಷಿಣದಲ್ಲಿ ಮಿಂಚುತ್ತಿರುವ ಉತ್ತರದ ಚೆಲುವೆ ಪ್ರಗ್ಯಾಳ ಮನಮೋಹಕ ಚಿತ್ರಗಳು
Pragya Jaiswal: ಪುಣೆಯ ಚೆಲುವೆ ಪ್ರಗ್ಯಾ ಜೈಸ್ವಾಲ್ ಮಿಂಚುತ್ತಿರುವುದು ತೆಲುಗು ಚಿತ್ರರಂಗದಲ್ಲಿ. ತಮಿಳು ಸಿನಿಮಾ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು, ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ.
Published On - 11:29 pm, Tue, 11 April 23