Japamala: ಈ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷ ಪ್ರದವಾಗುತ್ತದೆ!
TV9kannada Web Team | Edited By: sadhu srinath
Updated on: Nov 05, 2022 | 6:06 AM
ರುದ್ರಾಕ್ಷಿ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷಪ್ರದವು ಒಂದು ಮಾಲೆ ಪಾಪನಾಶವು ಜಪಿಸಿದರೆ ಒಂದು ಲಕ್ಷ ಜಪಿಸಿದಷ್ಟು ಪುಣ್ಯ ಸಿಗುತ್ತದೆ
Nov 05, 2022 | 6:06 AM
ತುಳಸಿ ಮಾಲೆ ಜಪದಿಂದ ವಿಷ್ಣು ಅನುಗ್ರಹ ಪ್ರಾಪ್ತಿ, ಹಣಕಾಸಿನ ಅನುಕೂಲವಾಗುವುದು, ರೋಗನಾಶ, ಮುಕ್ತಿ ಪ್ರದಾಯಕ, ಆಧ್ಯಾತ್ಮಿಕ ಜ್ಞಾನ ಪ್ರಾಪ್ತಿ
ಅರಿಶಿಣ ಮಾಲೆ ಜಪದಿಂದ ರೋಗ ನಾಶ, ವಿವಾಹ ಅನುಕೂಲ, ದೈವಾನುಗ್ರಹ, ಇಷ್ಟ ಸಿದ್ಧಿ ಪುಣ್ಯ ಕ್ಷೇತ್ರ ದರ್ಶನವಾಗುವುದು
ಕಮಲಾಕ್ಷಿ ಮಾಲಾ ಜಪದಿಂದ ಲಕ್ಷ್ಮಿ ಅನುಗ್ರಹ ಪ್ರಾಪ್ತಿ, ದಾರಿದ್ರ್ಯ ನಾಶ, ವ್ಯಾಪಾರ ವೃದ್ಧಿ ಕಾರ್ಯ ಅನುಕೂಲವಾಗುವುದು
ರುದ್ರಾಕ್ಷಿ ಜಪಮಾಲೆಯಿಂದ ಜಪ ಮಾಡಿದರೆ ಮೋಕ್ಷಪ್ರದವು ಒಂದು ಮಾಲೆ ಪಾಪನಾಶವು ಜಪಿಸಿದರೆ ಒಂದು ಲಕ್ಷ ಜಪಿಸಿದಷ್ಟು ಪುಣ್ಯ ಸಿಗುತ್ತದೆ
ಸ್ಪಟಿಕ ಮಾಲೆ ಜಪದಿಂದ ಮನಃಶಾಂತಿ ಸಿಗುವುದು, ಏಕಾಗ್ರತೆ ಶಕ್ತಿ ಹೆಚ್ಚಿಸುವುದು, BP ಕಂಟ್ರೋಲ್ ಮಾಡುವುದು
ಜಯಂತಿ ಮಾಲೆ ಜಪದಿಂದ ಶುಭ ಫಲ ಪ್ರಾಪ್ತಿ, ಮನೆಯಲ್ಲಿ ಶುಭಕಾರ್ಯವಾಗುವುದು, ವ್ಯವಹಾರಗಳಲ್ಲಿ ಜಯ, ಕಾರ್ಯ ಸಿದ್ಧಿಯಾಗುವುದು.