AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ‘ಆರಂಭ್ 2025’: ಹೊಸಬರ ದಿನದಂದು ಮಿಂಚಿದ ನಕ್ಷತ್ರಗಳು

ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಹೊಸಬರ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ‘ಆರಂಭ್ 2025’ ಎಂದು ಹೆಸರಿಸಲಾದ ಈ ದಿನವು ತಮ್ಮ ಕಾಲೇಜು ಜೀವನವನ್ನು ಪ್ರಾರಂಭಿಸಿದ ವಿದ್ಯಾರ್ಥಿಗಳಿಗೆ ಸ್ಮರಣೀಯ ದಿನವಾಗಿತ್ತು. ‘ಏಳುಮಲೆ’ ಸಿನಿಮಾ ತಂಡದವರು ಇದರಲ್ಲಿ ಭಾಗಿಯಾಗಿದ್ದರು. ಆ ಮೂಲಕ ‘ಆರಂಭ್ 2025’ ಕಾರ್ಯಕ್ರಮವನ್ನು ಮತ್ತಷ್ಟು ವಿಶೇಷವಾಗಿಸಿದರು.

ಮದನ್​ ಕುಮಾರ್​
|

Updated on: Sep 18, 2025 | 8:12 PM

Share
ಉತ್ಸಾಹಭರಿತ ನೃತ್ಯ ಮತ್ತು ಸಂಗೀತ ಪ್ರದರ್ಶನಗಳಿಂದ ಅದ್ಭುತವಾದ ಫ್ಯಾಷನ್ ಶೋವರೆಗೆ, ಪ್ರತಿ ಕ್ಷಣವೂ ವಾತಾವರಣವನ್ನು ಬೆಳಗಿಸಿತು. ಹೊಸಬರಿಗೆ ವಿಶೇಷ ಭಾವನೆ ಮೂಡಿಸಲು ‘ಎಳುಮಲೆ’ ಚಿತ್ರದ ತಾರಾಬಳಗವೂ ಆಚರಣೆಯಲ್ಲಿ ಸೇರಿಕೊಂಡಿತು.

1 / 5
ಹಿಟ್ ಜೋಡಿ ರಾಣ ಮತ್ತು ಪ್ರಿಯಾಂಕಾ ಆಚಾರ್ ಅವರು ಯುವಕರನ್ನು ಉದ್ದೇಶಿಸಿ ಮಾತನಾಡಿದರು ಮತ್ತು ಅವರ ಅಭಿಮಾನಿಗಳಿಂದ ತುಂಬಾ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆದಿದ್ದಕ್ಕಾಗಿ ಸಂತೋಷಪಟ್ಟರು.

2 / 5
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಹಚ್ಚ ಹಸಿರಿನ ಕ್ಯಾಂಪಸ್ ಹೊಸ ಮತ್ತು ಹಿರಿಯ ವಿದ್ಯಾರ್ಥಿಗಳೆಲ್ಲರೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದರೊಂದಿಗೆ ಉತ್ಸಾಹ ಮತ್ತು ಸಂತೋಷದಿಂದ ತುಂಬಿತ್ತು.

3 / 5
ಬೆಂಗಳೂರು ಮೂಲದ ಜನಪ್ರಿಯ ಸಂಗೀತ ಬ್ಯಾಂಡ್ ‘ಅಲೈವ್ ಇಂಡಿಯಾ ರಾಕ್ಸ್ಟಾರ್ಸ್’ ವೇದಿಕೆಯ ಮೇಲೆ ಬಿರುಗಾಳಿ ಎಬ್ಬಿಸಿತು. ಅವರು ಎರಡು ಗಂಟೆಗಳ ಕಾಲ ಅದ್ದೂರಿ ಕಾರ್ಯಕ್ರಮವನ್ನು ನೀಡಿ ರಂಜಿಸಿದರು.

4 / 5
ಪ್ರಸಿದ್ಧ ಕನ್ನಡ, ಹಿಂದಿ ಹಾಡುಗಳಿಗೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಮಿಸ್ಟರ್ & ಮಿಸ್ ಫ್ರೆಶರ್ 2025 ಪ್ರಶಸ್ತಿಯನ್ನು ಅಬ್ದುಲ್ ರಹೀಮ್ ಖಾನ್ ಮತ್ತು ಅಮೃತಾ ಅವರಿಗೆ ವಿದ್ಯಾರ್ಥಿ ವ್ಯವಹಾರಗಳ ಇಲಾಖೆಯ ಡಾ. ಅನು ಸುಖದೇವ್-ಡೀನ್ ಪ್ರದಾನ ಮಾಡಿದರು.

5 / 5
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?

ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!

ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು

ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!

ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ

WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್

ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!

ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್

ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ