AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Love 360: ‘ಜಗವೇ ನೀನು ಗೆಳತಿಯೇ’ ಎನ್ನುತ್ತಾ ರಾಜ್ಯಾದ್ಯಂತ ರಿಲೀಸ್​ ಆಯ್ತು ‘ಲವ್​ 360’ ಸಿನಿಮಾ

Love 360 | Kannada Movie: ‘ಲವ್​ 360’ ಸಿನಿಮಾಗೆ ಶಶಾಂಕ್​ ನಿರ್ದೇಶನ ಮಾಡಿದ್ದು, ಹೊಸ ನಟ ಪ್ರವೀಣ್​ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ರಚನಾ ಇಂದರ್​ ಜೋಡಿ ಆಗಿದ್ದಾರೆ.

TV9 Web
| Updated By: ಮದನ್​ ಕುಮಾರ್​|

Updated on: Aug 19, 2022 | 8:09 AM

Share
ಹಾಡುಗಳ ಮೂಲಕ ಸದ್ದು ಮಾಡಿರುವ ‘ಲವ್​ 360’ ಸಿನಿಮಾ ಇಂದು (ಆಗಸ್ಟ್​ 19) ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿದೆ. ಆಗಸ್ಟ್​ 18ರ ಸಂಜೆ ನಡೆದ ಪ್ರೀಮಿಯರ್​ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Rachana Inder Praveen starrer Love 360 Kannada movie released

1 / 5
‘ಲವ್​ ಮಾಕ್ಟೇಲ್​’ ಖ್ಯಾತಿಯ ನಟಿ ರಚನಾ ಇಂದರ್​ ಅವರು ‘ಲವ್​ 360’ ಚಿತ್ರದಲ್ಲಿ ನಾಯಕಿ ಆಗಿದ್ದಾರೆ. ಭಿನ್ನವಾದ ಒಂದು ಪಾತ್ರವನ್ನು ಅವರು ಮಾಡಿದ್ದಾರೆ.

Rachana Inder Praveen starrer Love 360 Kannada movie released

2 / 5
ಮೊದಲ ಸಿನಿಮಾಗಾಗಿ ನಟ ಪ್ರವೀಣ್​ ಅವರು ಸಕಲ ತಯಾರಿ ಮಾಡಿಕೊಂಡು ನಟಿಸಿದ್ದಾರೆ. ಒಂದು ಕ್ಯೂಟ್​ ಲವ್​ ಸ್ಟೋರಿ ಜೊತೆಗೆ ಸಸ್ಪೆನ್ಸ್​ ಥ್ರಿಲ್ಲರ್​ ಕಥೆ ಕೂಡ ಈ ಸಿನಿಮಾದಲ್ಲಿದೆ.

3 / 5
ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿದ್​ ಶ್ರೀರಾಮ್​ ಹಾಡಿರುವ ‘ಜಗವೇ ನೀನು ಗೆಳೆತಿಯೇ..’ ಹಾಡು ಸೂಪರ್​ ಹಿಟ್​ ಆಗಿದೆ.

4 / 5
ಡ್ಯಾನಿ ಕುಟ್ಟಪ್ಪ, ಗೋಪಾಲ್​ ದೇಶಪಾಂಡೆ, ಕಾವ್ಯಾ ಶಾಸ್ತ್ರಿ, ಮಹಂತೇಶ್​, ಸುಕನ್ಯಾ ಗಿರೀಶ್​, ಸುಜಿತ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

5 / 5
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ