ಅನುಶ್ರೀ ಮದುವೆಗೆ ಬಂದ ‘ಬಾವ’; ಇಲ್ಲಿದೆ ವಿವಾಹದ ಸುಂದರ ಫೋಟೋಸ್

Edited By:

Updated on: Sep 05, 2025 | 3:28 PM

ನಟಿ ಅನುಶ್ರೀ ಹಾಗೂ ರೋಷನ್ ವಿವಾಹ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು. ಶಿವರಾಜ್​ಕುಮಾರ್ ಸೇರಿದಂತೆ ಅನೇಕರು ನವ ದಂಪತಿಗೆ ಶುಭ ಹಾರೈಸಿದರು. ಈ ವೇಳೆ ವಿವಾಹಕ್ಕೆ ಬಾವನ ಎಂಟ್ರಿ ಕೂಡ ಆಯಿತು. ಅವರು ಬೇರಾರೂ ಅಲ್ಲ ರಾಜ್ ಬಿ ಶೆಟ್ಟಿ.

1 / 5
ಆ್ಯಂಕರ್ ಅನುಶ್ರೀ ಹಾಗೂ ರೋಷನ್ ಮದುವೆಗೆ ‘ಸು ಫ್ರಮ್ ಸೋ’ ನಟ, ನಿರ್ಮಾಪಕ ರಾಜ್ ಬಿ. ಶೆಟ್ಟಿ ಆಗಮಿಸಿದರು. ‘ಅನುಶ್ರೀ ಮದುವೆಗೆ ಬಾವ ಬಂದರು’ ಎಂದು ಅನೇಕರು ಕಮೆಂಟ್ ಮಾಡುತ್ತಾ ಇದ್ದಾರೆ. ವಿವಾಹದ ಫೋಟೋಗಳು ವೈರಲ್ ಆಗಿವೆ.

2 / 5
ಅನುಶ್ರೀ ಹಾಗೂ ರಾಜ್ ಅವರ ಮಧ್ಯೆ ಒಳ್ಳೆಯ ಒಡನಾಟ ಇದೆ. ಇವರು ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಈಗ ಗೆಳತಿ ಮದುವೆಗೆ ರಾಜ್ ಅವರು ಆಗಮಿಸಿ ಶುಭ ಕೋರಿದ್ದಾರೆ. ಅನುಶ್ರೀ ವಿವಾಹದ ಸುಂದರ ಕ್ಷಣಗಳು ವೈರಲ್ ಆಗಿವೆ.

3 / 5
ಅನುಶ್ರೀ ಅವರು ಮದುವೆ ಆಗುವ ಸಂದರ್ಭದಲ್ಲಿ ಭಾವುಕರಾಗಿದ್ದರು. ಮತ್ತೊಂದು ಕಡೆ ತಾವು ಮದುವೆ ಆಗುತ್ತಿರುವ ಖುಷಿ ಕೂಡ ಮೊಗದಲ್ಲಿ ಎದ್ದು ಕಾಣಿಸುತ್ತಿತ್ತು. ಅನುಶ್ರೀ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು.

4 / 5
ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ. ಅನುಶ್ರೀ ಅವರು ತಾವು ಯಾವ ರೀತಿಯಲ್ಲಿ ಮದುವೆ ಆಗಬೇಕು ಎಂದು ಕನಸು ಕಂಡಿದ್ದರೋ ಅದೇ ರೀತಿಯಲ್ಲಿ ಮದುವೆ ಆಗಿದ್ದಾರೆ ಅನ್ನೋದು ವಿಶೇಷ.

5 / 5
ಅನುಶ್ರೀ ಮದುವೆಗೆ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ. ಹೀಗಾಗಿ, ಅಭಿಮಾನಿಗಳನ್ನು ಒಳಗೆ ಬಿಟ್ಟಿಲ್ಲ. ಕೇವಲ ಆಪ್ತರಿಗೆ, ಕುಟುಂಬದವರಿಗೆ ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು.  

Published On - 12:18 pm, Thu, 28 August 25