21 ವರ್ಷಗಳ ಬಳಿಕ ಒಂದೇ ಸ್ಟುಡಿಯೋನಲ್ಲಿ ಚಿತ್ರೀಕರಣ ನಡೆಸಿದ ದಿಗ್ಗಜರು
Rajinikanth-Kamal Haasan: ದಶಕಗಳಿಂದಲೂ ಆತ್ಮೀಯ ಗೆಳೆಯರಾಗಿರುವ ರಜನೀಕಾಂತ್ ಮತ್ತು ಕಮಲ್ ಹಾಸನ್ ಅವರುಗಳು ಇಂದು ಅಚಾನಕ್ಕಾಗಿ ಭೇಟಿ ಆಗಿದ್ದಾರೆ. ಕಾರಣವೇನು?
Updated on: Nov 23, 2023 | 10:08 PM
Share

ಇಂದು ಇಬ್ಬರು ದಿಗ್ಗಜರ ಸಮಾಗಮವಾಗಿದೆ. ರಜನೀಕಾಂತ್ ಹಾಗೂ ಕಮಲ್ ಹಾಸನ್ ಅವರುಗಳು ಇಂದು ಪರಸ್ಪರ ಭೇಟಿಯಾಗಿದ್ದಾರೆ.

ಇಬ್ಬರೂ ನಟರು ಅಚಾನಕ್ಕಾಗಿ ಒಟ್ಟಿಗೆ ಭೇಟಿ ಆಗಿದ್ದಾರೆಯೇ ಹೊರತು, ಯಾವುದೇ ಸಿನಿಮಾ ಅಥವಾ ರಾಜಕೀಯದ ಕಾರಣಕ್ಕೆ ಭೇಟಿ ಆಗಿಲ್ಲ.

ಈ ಇಬ್ಬರೂ ನಟರು ಒಂದೇ ಸ್ಟುಡಿಯೋನಲ್ಲಿ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿದ್ದರು, ಹಾಗಾಗಿ ಬಿಡುವಿನ ವೇಳೆಯಲ್ಲಿ ಪರಸ್ಪರ ಭೇಟಿ ಆದರು.

ಕಮಲ್ ಹಾಸನ್ ‘ಇಂಡಿಯನ್ 2’ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ. ಅದೇ ಸ್ಟುಡಿಯೋನಲ್ಲಿ ರಜನೀಕಾಂತ್ ತಮ್ಮ 170ನೇ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದರು.

ಸುಮಾರು 40 ವರ್ಷಗಳಿಂದಲೂ ಗೆಳೆಯರಾಗಿರುವ ರಜನೀಕಾಂತ್ ಹಾಗೂ ಕಮಲ್ ಹಾಸನ್ ಪರಸ್ಪರ ಆಲಿಂಗಿಸಿಕೊಂಡು ಸ್ನೇಹ-ಪ್ರೇಮ ಪ್ರದರ್ಶಿಸಿದರು.

ಈ ಇಬ್ಬರು ಮತ್ತೆ ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಆ ಆಸೆ ನೆರವೇರಲಿದೆಯೇ ಕಾದು ನೋಡಬೇಕಿದೆ.
Related Photo Gallery
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್ಬಾಸ್ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್ನಲ್ಲಿರೋ ಟಾಕ್ಸಿಕ್’ ಟೀಸರ್ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ: ದಿಢೀರ್ ಖರ್ಗೆ ಭೇಟಿಯಾಗಿದ್ದೇಕೆ ಡಿಕೆಶಿ?
ತಮಿಳುನಾಡು ಗಡಿಯಲ್ಲಿ ಗಜಪಡೆಯ ಹಿಂಡು ಪ್ರತ್ಯಕ್ಷ!
ರೈಲಿನಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತಿಟ್ಟ ಪ್ರಯಾಣಿಕ
ಬಿದ್ದು ಕಾಲು ಮುರಿದರೂ ಓಡಿ ಅಖಾಡ ದಾಟಿದ ಕೊಬ್ಬರಿ ಹೋರಿ!
ಪಂದ್ಯದ ವೇಳೆ ತಮಿಳಿನಲ್ಲಿ ಮಾತನಾಡಿದ ಕೆಎಲ್ ರಾಹುಲ್
ಭಿಕ್ಷೆ ಬೇಡಲ್ಲ, ಕಣ್ಣಿಲ್ಲದಿದ್ದರೇನಾಯ್ತು ದುಡಿದು ತಿನ್ನುವ ಛಲವಿದೆ
ಐಶ್ವರ್ಯಾ ರಂಗರಾಜನ್ ಎಷ್ಟು ಚೆನ್ನಾಗಿ ಹಾಡು ಹೇಳ್ತಾರೆ ನೋಡಿ




