AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ಉದ್ಘಾಟನೆಯಾದ ಯುದ್ಧ ಸ್ಮಾರಕದ ಚಿತ್ರಗಳು

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ಉದ್ಘಾಟಿಸಿದರು. 1962 ರಲ್ಲಿ ಭಾರತೀಯ ಸೈನಿಕರು ಚೀನಾದ ಸೈನಿಕರ ವಿರುದ್ಧ ಧೈರ್ಯದಿಂದ ಹೋರಾಡಿದ ಸ್ಥಳವಾಗಿದೆ ಇದು.

TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 18, 2021 | 6:24 PM

Share
ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕದೊಳಗಿನ ದೃಶ್ಯ

1 / 8
1962 ರ ಯುದ್ಧದ ಸಮಯದಲ್ಲಿ ರೆಜಾಂಗ್ ಲಾ ಯುದ್ಧದಲ್ಲಿ ಮಡಿದ ಸೈನಿಕರ ನೆನಪಿಗಾಗಿ ಈ ಸ್ಮಾರಕವನ್ನು ಮೊದಲು ಲಡಾಖ್‌ನ ಚುಶುಲ್‌ನಲ್ಲಿ ಸ್ಥಾಪಿಸಲಾಯಿತು.

2 / 8
ಈ ಯುದ್ಧದಲ್ಲಿ 13 ಕುಮಾನ್ ಬೆಟಾಲಿಯನ್‌ನ ಕಂಪನಿಯು ಪಿಎಲ್ಎ ಅನ್ನು ಚುಶುಲ್ ಕಣಿವೆಗೆ ದಾಟದಂತೆ ತಡೆಯಲು ಹೋರಾಡಿತು.

3 / 8
ಐತಿಹಾಸಿಕ 1962 ರ ಚೀನಾ-ಭಾರತೀಯ ಯುದ್ಧದ ಸಮಯದಲ್ಲಿ ಚೀನಾದ ಸೇನೆ ವಿರುದ್ಧ ಹೋರಾಡಿದ 13 ಕುಮಾನ್ ರೆಜಿಮೆಂಟ್ ಗೌರವಾರ್ಥವಾಗಿ ಹೊಸದಾಗಿ ನವೀಕರಿಸಿದ ಯುದ್ಧ ಸ್ಮಾರಕ

4 / 8
"ರೆಜಾಂಗ್ ಲಾ ಕದನವು ವಿಶ್ವದ ಹತ್ತು ಶ್ರೇಷ್ಠ ಮತ್ತು ಅತ್ಯಂತ ಸವಾಲಿನ ಮಿಲಿಟರಿ ಸಂಘರ್ಷಗಳಲ್ಲಿ ಒಂದಾಗಿದೆ" ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

5 / 8
ವಾಸ್ತವಿಕ ನಿಯಂತ್ರಣ ರೇಖೆಯಲ್ಲಿರುವ ಮೌಂಟೇನ್ ಪಾಸ್ ಆಗಿರುವ ರೆಜಾಂಗ್ ಲಾ ಕೂಡ 18 ನವೆಂಬರ್ 1962 ರಂದು ವೀರೋಚಿತ ಯುದ್ಧದ ಸ್ಥಳವಾಗಿತ್ತು. ಈ ಘಟನೆಯ 59 ನೇ ವಾರ್ಷಿಕೋತ್ಸವದಂದು ಸ್ಮಾರಕ ಉದ್ಘಾಟಿಸಲಾಗಿದೆ

6 / 8
ಸುಮಾರು ಒಂದೂವರೆ ವರ್ಷಗಳಿಂದ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ  ಗಡಿ ಬಿಕ್ಕಟ್ಟಿನಲ್ಲಿ ಸಿಲುಕಿರುವ ಸಮಯದಲ್ಲಿ ನವೀಕರಿಸಿದ ಯುದ್ಧ ಸ್ಮಾರಕವನ್ನು ತೆರೆಯಲಾಗಿದೆ.

7 / 8
ಪೂರ್ವ ಲಡಾಖ್‌ನ ರೆಜಾಂಗ್ ಲಾದಲ್ಲಿ ನವೀಕರಿಸಿದ ಯುದ್ಧ ಸ್ಮಾರಕದಲ್ಲಿ ಹುತಾತ್ಮರ ಹೆಸರು

8 / 8
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?