ಮಾಲ್ಡೀವ್ಸ್​ನಲ್ಲಿ ಬಾಯ್​ಫ್ರೆಂಡ್​ ಜತೆ ರಾಕುಲ್​ ಚಿಲ್ಲಿಂಗ್; ವೈರಲ್​ ಆಯ್ತು ಫೋಟೋ

Edited By:

Updated on: Feb 28, 2022 | 6:32 PM

ರಾಕುಲ್​ ಹಾಗೂ ಜಾಕಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನೇಕ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ರಾಕುಲ್​ ಅವರ ಚಾಯ್ಸ್​ ಅಭಿಮಾನಿಗಳಿಗೆ ಇಷ್ಟವಾಗಿದೆ.

1 / 5
ನಟಿ ರಾಕುಲ್ ಪ್ರೀತ್​ ಸಿಂಗ್​ಗೆ ಬಾಲಿವುಡ್​ನಲ್ಲಿ ದೊಡ್ಡ ಬೇಡಿಕೆ ಇದೆ. ಅನೇಕ ಸ್ಟಾರ್​ ನಟರ ಜತೆ ರಾಕುಲ್​ ತೆರೆಹಂಚಿಕೊಂಡಿದ್ದಾರೆ. ಸದ್ಯ, ರಾಕುಲ್​ ವೈಯಕ್ತಿಕ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಜಾಕಿ ಭಗ್ನಾನಿ ಜತೆ ಡೇಟಿಂಗ್​ ನಡೆಸುತ್ತಿರುವ ರಾಕುಲ್​, ಈಗ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

2 / 5
ರಾಕುಲ್​ ಹಾಗೂ ಜಾಕಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಅನೇಕ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ರಾಕುಲ್​ ಅವರ ಚಾಯ್ಸ್​ ಅಭಿಮಾನಿಗಳಿಗೆ ಇಷ್ಟವಾಗಿದೆ. ಅಭಿಮಾನಿಗಳು ರಾಕುಲ್​ಗೆ ಈ ಮೊದಲು ಶುಭಕೋರಿದ್ದರು.

3 / 5
ಬಾಲಿವುಡ್​ನ ಕೆಲ ಸಿನಿಮಾಗಳಲ್ಲಿ ಜಾಕಿ ನಟಿಸಿದ್ದಾರೆ. ಈಗ ಅವರು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಪಾರ್ಟಿ ಒಂದರಲ್ಲಿ ಜಾಕಿ ಹಾಗೂ ರಾಕುಲ್​ ಭೇಟಿ ಆದರು ಎನ್ನಲಾಗಿದೆ. ಈಗ ಇಬ್ಬರೂ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.

4 / 5
ಜಾಕಿ ಹಾಗೂ ರಾಕುಲ್​ ಮಾಲ್ಡೀವ್ಸ್​ನಲ್ಲಿದ್ದಾರೆ. ರಾಕುಲ್​ ಕೆಲ ಹಾಟ್​ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಾಕಿ ಕೂಡ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತೀಚೆಗೆ ಇಬ್ಬರೂ ತಾಜ್​ಮಹಲ್​ಗೆ ಭೇಟಿ ಕೊಟ್ಟಿದ್ದರು.

5 / 5
ಇತ್ತೀಚೆಗೆ ಇಬ್ಬರೂ ತಾಜ್ಮಹಲ್ಗೆ ಭೇಟಿ ಕೊಟ್ಟಿದ್ದರು. ಈ ಫೋಟೋ ಸಾಕಷ್ಟು ವೈರಲ್​ ಆಗಿತ್ತು.