IPL 2022 Captains: 9 ನಾಯಕರುಗಳು ಆಯ್ಕೆ: 10ನೇ ಕ್ಯಾಪ್ಟನ್ ಯಾರು?
IPL 2022 ALL Teams Captains: ಇನ್ನು ಕಳೆದ ಸೀಸನ್ನಲ್ಲಿನ ನಾಯಕರುಗಳನ್ನು 2 ತಂಡಗಳು ಬದಲಿಸಿದೆ. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಹೊಸ ನಾಯಕರುಗಳು ಮುನ್ನಡೆಸಲಿದ್ದಾರೆ.
ಐಪಿಎಲ್ ಸೀಸನ್ 15 ಗಾಗಿ 9 ತಂಡಗಳು ಈಗಾಗಲೇ ನಾಯಕನನ್ನು ಘೋಷಿಸಿದೆ. ಅದರಲ್ಲೂ ಈ ಬಾರಿ 5 ತಂಡಗಳಲ್ಲಿ ಹೊಸ ನಾಯಕರುಗಳು ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಹೊಸ ಫ್ರಾಂಚೈಸಿಗಳಾದ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ನಾಯಕರುಗಳ ಆಯ್ಕೆಯೊಂದಿಗೆ ಹೊಸ ತಂಡ ಕಟ್ಟಿದೆ.
1 / 12
ಇನ್ನು ಕಳೆದ ಸೀಸನ್ನಲ್ಲಿನ ನಾಯಕರುಗಳನ್ನು 2 ತಂಡಗಳು ಬದಲಿಸಿದೆ. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡವನ್ನು ಹೊಸ ನಾಯಕರುಗಳು ಮುನ್ನಡೆಸಲಿದ್ದಾರೆ. ಆರ್ಸಿಬಿ ತಂಡವು ವಿರಾಟ್ ಕೊಹ್ಲಿಯ ಉತ್ತರಾಧಿಕಾರಿಯನ್ನು ನೇಮಿಸಲಿದೆ. ಹಾಗಿದ್ರೆ ಯಾವ ತಂಡಕ್ಕೆ ಯಾರು ನಾಯಕ ಎಂದು ನೋಡೋಣ...