ಅಪರೂಪಕ್ಕೆ ಪೂರ್ಣ ಬಟ್ಟೆಗಳಲ್ಲಿ ಕಾಣಿಸಿಕೊಂಡ ರಣ್ವೀರ್ ಸಿಂಗ್: ಹಿಂದಿರುವ ಮಹಿಳೆ ಯಾರು?

Updated on: Jul 01, 2023 | 8:38 AM

Ranveer Singh: ಅಪರೂಪಕ್ಕೆ ತುಸು ಡೀಸೆಂಟ್ ಎನ್ನಬಹುದಾದ ಉಡುಗೆ ತೊಟ್ಟು ಕಾಣಿಸಿಕೊಂಡಿದ್ದಾರೆ ರಣ್ವೀರ್ ಸಿಂಗ್. ಅವರ ಹಿಂದಿರುವ ಕೈ ಯಾರದ್ದು?

1 / 7
ಸದಾ ಚಿತ್ರ ವಿಚಿತ್ರ ಬಟ್ಟೆಗಳಲ್ಲಿ ಕಾಣಿಸಿಕೊಳ್ಳುವ ರಣ್ವೀರ್ ಸಿಂಗ್ ಈ ಬಾರಿ ಯಾಕೋ ಅರೆ ಡೀಸೆಂಟ್ ಆಗಿ ಕಾಣಿಸಿಕೊಂಡಿದ್ದಾರೆ.

2 / 7
ಶರ್ಟ್ ಕಳಚಿ ಫೋಸು ನೀಡುವುದು ರಣ್ವೀರ್​ ಸಿಂಗ್​ಗೆ ಸಾಮಾನ್ಯ ಆದರೆ ಹೊಸ ಫೋಟೊಶೂಟ್​ನಲ್ಲಿ ಅದನ್ನೂ ಮಾಡಿಲ್ಲ.

3 / 7
ಕಪ್ಪು ಜಾಕೆಟ್ ಮಾದರಿಯ ಶರ್ಟ್ ಧರಿಸಿ ಮಿಂಚಿದ್ದಾರೆ ರಣ್ವೀರ್ ಸಿಂಗ್, ಆದರೆ ರಣ್ವೀರ್ ಹಿಂದೆ ಯಾವುದೋ ಮಹಿಳೆಯ ಕೈಯಿದೆ ಯಾರದು?

4 / 7
ರಣ್ವೀರ್​ ಸಿಂಗ್ ನಟನೆಯ ರಾಕಿ ಔರ್ ರಾಣಿಕಿ ಪ್ರೇಮ್ ಕಹಾನಿ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

5 / 7
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಜೊತೆ ಆಲಿಯಾ ಭಟ್ ನಟಿಸಿದ್ದಾರೆ.

6 / 7
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶನ ಮಾಡಿದ್ದು, ಆ ಸಿನಿಮಾದ ನಿರ್ಮಾಣವನ್ನು ಅವರೇ ಮಾಡಿದ್ದಾರೆ.

7 / 7
ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್, ಒಂದು ದೊಡ್ಡ ಬಾಕ್ಸಾಫೀಸ್ ಗೆಲುವಿಗೆ ಎದುರು ನೋಡುತ್ತಿದ್ದಾರೆ.