ರಶ್ಮಿಕಾ ವೃತ್ತಿ ಜೀವನದ ವಿಶೇಷ ಸಿನಿಮಾ ಬಿಡುಗಡೆ ಆಗಿ ಏಳು ವರ್ಷ, ಇಲ್ಲಿವೆ ಚಿತ್ರಗಳು

Updated on: Aug 15, 2025 | 11:14 PM

Rashmika Mandanna: ನಟಿ ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಆದರೆ ಈಗ ತೆಲುಗು ಹಾಗೂ ಬಾಲಿವುಡ್​ ಚಿತ್ರರಂಗದಲ್ಲಿ ಬಲು ಬೇಡಿಕೆಯ ನಟಿಯಾಗಿದ್ದಾರೆ.ರಶ್ಮಿಕಾ ಮಂದಣ್ಣ ಹೇಳಿಕೊಂಡಿರುವಂತೆ ಅವರ ವೃತ್ತಿ ಜೀವನದ ಬಲು ವಿಶೇಷವಾದ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ ಏಳು ವರ್ಷಗಳು ಆಗಿವೆ. ಇಲ್ಲಿವೆ ಚಿತ್ರಗಳು...

1 / 7
ನಟಿ ರಶ್ಮಿಕಾ ಮಂದಣ್ಣ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ನಟನೆ ಆರಂಭಿಸಿದರು. ಆದರೆ ಈಗ ತೆಲುಗು ಹಾಗೂ ಬಾಲಿವುಡ್​ ಚಿತ್ರರಂಗದಲ್ಲಿ ಬಲು ಬೇಡಿಕೆಯ ನಟಿಯಾಗಿದ್ದಾರೆ.

2 / 7
ರಶ್ಮಿಕಾ ಮಂದಣ್ಣ ಹೇಳಿಕೊಂಡಿರುವಂತೆ ಅವರ ವೃತ್ತಿ ಜೀವನದ ಬಲು ವಿಶೇಷವಾದ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಬರೋಬ್ಬರಿ ಏಳು ವರ್ಷಗಳು ಆಗಿವೆ.

3 / 7
ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ನಟನೆಯ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಗೀತಾ ಗೋವಿಂದಂ’ ಬಿಡುಗಡೆ ಆಗಿ ಇಂದಿಗೆ ಏಳು ವರ್ಷ.

4 / 7
‘ಗೀತಾ ಗೋವಿಂದಂ’ ಸಿನಿಮಾ ಆಗಸ್ಟ್ 15, 2018 ರಂದು ಬಿಡುಗಡೆ ಆಗಿತ್ತು, ಐದು ಕೋಟಿ ಬಜೆಟ್​ನ ಈ ಸಿನಿಮಾ 132 ಕೋಟಿ ರೂಪಾಯಿ ಗಳಿಸಿತ್ತು.

5 / 7
ಈ ಸಿನಿಮಾ ಹಿಟ್ ಆಗುವ ಮೂಲಕ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾದರು. ಜೊತೆಗೆ ವಿಜಯ್ ದೇವರಕೊಂಡಗೆ ಗೆಳತಿಯೂ ಆದರು.

6 / 7
ಏಳು ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದಿರುವ ರಶ್ಮಿಕಾ, ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಎಲ್ಲರೂ ಚೆನ್ನಾಗಿದ್ದಾರೆಂದು ಭಾವಿಸುವೆ ಎಂದಿದ್ದಾರೆ.

7 / 7
ಏಳು ವರ್ಷಗಳ ಬಳಿಕ ಇದೀಗ ‘ಗೀತ ಗೋವಿಂದಂ 2’ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ.