Gaming Smartphones: ಕಡಿಮೆ ಬೆಲೆಗೆ ಗೇಮಿಂಗ್ ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿದೆ 30,000 ರೂ. ಒಳಗಿನ ಬೆಸ್ಟ್ ಫೋನ್

Best Smartphones: ಗೇಮಿಂಗ್ ಸ್ಮಾರ್ಟ್​ಫೋನ್​ಗಳ ಬೆಲೆ ಹೆಚ್ಚು ಎಂಬ ಕಾಲ ಹೋಗಿದೆ. ಕಡಿಮೆ ಬೆಲೆಗೆವೇ ಮುಖ್ಯವಾಗಿ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್ ಗೇಮಿಂಗ್ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ 5 ಬೆಸ್ಟ್ ಫೋನ್​ಗಳು ಇಲ್ಲಿದೆ ನೋಡಿ.

TV9 Web
| Updated By: Vinay Bhat

Updated on: Jan 19, 2023 | 2:18 PM

ಇಂದು ಭಾರತದಲ್ಲಿ ಅತ್ಯುತ್ತಮ ಸ್ಮಾರ್ಟ್‌ಫೋನ್​ಗಳು (Smartphone) ಬಜೆಟ್ ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಮಾರುಕಟ್ಟೆಯು ಅತ್ಯಂತ ಸೂಕ್ಷ್ಮವಾಗಿರುವಂತಹ ಭಾರತದಂತಹ ದೇಶದಲ್ಲಿ ಬೆಲೆಯ ವಿಚಾರವು ಬಹಳ ಮುಖ್ಯ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಆದರೆ, ಗೇಮಿಂಗ್ ಪ್ರಿಯರಿಗೆ ಈ ಬಜೆಟ್ ಬೆಲೆಯ ಸ್ಮಾರ್ಟ್​ಫೋನ್​ಗಳು ಸಾಕಾಗುವುದಿಲ್ಲ ಎಂಬ ಮಾತಿತ್ತು.

1 / 7
ಗೇಮಿಂಗ್​ಗೆಂದು ದೊಡ್ಡ ಗಾತ್ರದ RAM, ಸ್ಟೋರೆಜ್ ಹೊಂದಿರುವ ಫೋನ್ ಹೆಚ್ಚಿನವ ಆಯ್ಕೆಯಾಗಿರುತ್ತದೆ. ಆದರೀಗ ಗೇಮಿಂಗ್ ಸ್ಮಾರ್ಟ್​ಫೋನ್​ಗಳ ಬೆಲೆ ಹೆಚ್ಚು ಎಂಬ ಕಾಲ ಹೋಗಿದೆ. ಕಡಿಮೆ ಬೆಲೆಗೆವೇ ಮುಖ್ಯವಾಗಿ 30 ಸಾವಿರಕ್ಕಿಂತ ಕಡಿಮೆ ಬೆಲೆಗೆ ಬೆಸ್ಟ್ ಗೇಮಿಂಗ್ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಯಲ್ಲಿವೆ. ಈ ಪೈಕಿ 5 ಬೆಸ್ಟ್ ಫೋನ್​ಗಳು ಇಲ್ಲಿದೆ ನೋಡಿ.

2 / 7
ಇದೇ ತಿಂಗಳು ಜನವರಿಯಲ್ಲಿ ಬಿಡುಗಡೆ ಆದ ರೆಡ್ಮಿ ನೋಟ್ 12 ಪ್ರೊ ಸ್ಮಾರ್ಟ್​ಫೋನ್​ಗೆ ಗೇಮಿಂಗ್ ಪ್ರಿಯರು ಫಿದಾ ಆಗಿದ್ದಾರೆ. ಇದು 6.67 ಇಂಚಿನ ಅಮೊಲೊಡ್ ಫುಲ್ ಹೆಚ್​ಡಿ+ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್ ನೀಡಲಾಗಿದೆ. 5000mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್ ಕೂಡ ಇದೆ. ಇದರ ಆರಂಭಿಕ ಬೆಲೆ 24,999 ರೂ. ಆಗಿದೆ.

3 / 7
27,999 ರೂ. ಬೆಲೆಯ ಐಕ್ಯೂ ನಿಯೋ 6 ಸ್ಮಾರ್ಟ್​ಫೋನ್ ಕೂಡ ಅತ್ಯುತ್ತಮ ಗೇಮಿಂಗ್ ಫೋನಾಗಿದೆ. ಇದು 6.62 ಇಂಚಿನ ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಸ್ನಾಪ್​ಡ್ರಾಗನ್ 870 5G ಪ್ರೊಸೆಸರ್ ನೀಡಲಾಗಿದೆ. 4700mAh ಬ್ಯಾಟರಿ, 80W ಫಾಸ್ಟ್ ಚಾರ್ಜರ್ ಕೂಡ ಇದೆ. 64MP+8MP+2MP ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ.

4 / 7
ಸ್ಯಾಮ್​ಸಂಗ್ ಗ್ಯಾಲಕ್ಸಿ S20 FE ಕೂಡ ಗೇಮಿಂಗ್​ಗೆ ಹೇಳಿ ಮಾಡಿಸಿದ ಫೋನ್ ಆಗಿದೆ. ಇದರ ಬೆಲೆ 29,990 ರೂ. ಸಾಕಷ್ಟು ವಿಶೇಷತೆಯಿಂದ ಕೂಡಿರುವ ಈ ಫೋನ್ 6.5 ಇಂಚಿನ ಸೂಪರ್ ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಸ್ನಾಪ್​ಡ್ರಾಗನ್ 856 ಪ್ರೊಸೆಸರ್ ನೀಡಲಾಗಿದೆ. 4500mAh ಬ್ಯಾಟರಿ, 25W ಫಾಸ್ಟ್ ಚಾರ್ಜರ್ ಇದೆ.

5 / 7
ಪೋಕೋ F4 5G ಸ್ಮಾರ್ಟ್​ಫೋನ್ ಸಾಧಾರಣ ಐಕ್ಯೂ ನಿಯೋ 6 ಮಾದರಿಯಲ್ಲೇ ಇದೆ. ಇದು 6.67 ಇಂಚಿನ E4 ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಸ್ನಾಪ್​ಡ್ರಾಗನ್ 870 5G ಪ್ರೊಸೆಸರ್ ನೀಡಲಾಗಿದೆ. 4500mAh ಬ್ಯಾಟರಿ, 67W ಫಾಸ್ಟ್ ಚಾರ್ಜರ್ ಕೂಡ ಇದೆ. 64MP+8MP+2MP ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಬೆಲೆ 27,999 ರೂ.

6 / 7
28,990 ರೂ. ಆರಂಭಿಕ ಬೆಲೆಯನ್ನು ಹೊಂದಿರುವ ಐಕ್ಯೂ 9 SE ಗೇಮಿಂಗ್ ಪ್ರಿಯರ ನೆಚ್ಚಿನ ಫೋನಾಗಿದೆ. ಇದು 6.6 ಇಂಚಿನ ಸೂಪರ್ ಅಮೊಲೊಡ್ ಡಿಸ್ ಪ್ಲೇ ಹೊಂದಿದ್ದು 120Hz ರಿಫ್ರೆಶ್​ರೇಟ್​ನಿಂದ ಕೂಡಿದೆ. ಬಲಿಷ್ಠವಾದ ಸ್ನಾಪ್​ಡ್ರಾಗನ್ 888 ಪ್ರೊಸೆಸರ್ ನೀಡಲಾಗಿದೆ. 4500mAh ಬ್ಯಾಟರಿ, 66W ಫಾಸ್ಟ್ ಚಾರ್ಜರ್ ಕೂಡ ಇದೆ.

7 / 7
Follow us
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ

Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ

ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ