PM Narendra Modi: ಯಾದಗಿರಿಯ ಕೊಡೆಕಲ್ ಕಾರ್ಯಕ್ರಮದಲ್ಲಿ ಮೋದಿ ಮೇನಿಯಾ ಝಲಕ್
ಪ್ರಧಾನಿ ಮೋದಿ ಇನ್ನೊಮ್ಮೆ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅದ್ರಲ್ಲೂ ದಕ್ಷಿಣದಲ್ಲಿ ದಂಡಯಾತ್ರೆ ಮಾಡಿದ್ದ ಕೇಸರಿ ಪಡೆ, ಇದೀಗ ಕಲ್ಯಾಣ ಕರ್ನಾಟಕ ಅಖಾಡದಲ್ಲೂ ಮತ್ತೊಮ್ಮೆ ಮೋದಿಯನ್ನ ಕರೆಸೋ ಮೂಲಕ ಭರ್ಜರಿ ಮತಬೇಟೆಗೆ ಇಳಿದಿದೆ.