Relationships Tips: ನಿಮ್ಮಲ್ಲಿ ಈ ಗುಣವಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾಗಿರಲು ಸಾಧ್ಯ

ನೀವು ಯಾರಾನ್ನಾದರೂ ಅತಿಯಾಗಿ ಪ್ರೀತಿಸುತ್ತಿದ್ದರೆ, ಅವರಿಂದಲೂ ನೀವು ಅಷ್ಟೇ ಪ್ರೀತಿಯನ್ನು ನಿರೀಕ್ಷಿಸುವುದು ಅಷ್ಟು ಸೂಕ್ತವಲ್ಲ. ಯಾವುದೇ ಷರತ್ತುಗಳು ಅಥವಾ ನಿರೀಕ್ಷೆಗಳಿಲ್ಲದೆ ಯಾರನ್ನಾದರೂ ಪ್ರೀತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅದು ತುಂಬಾ ಒಳ್ಳೆಯದು.

TV9 Web
| Updated By: ಅಕ್ಷತಾ ವರ್ಕಾಡಿ

Updated on:Feb 09, 2023 | 6:05 PM

ಪ್ರೀತಿ ಬಹಳ ಶಕ್ತಿಯುತವಾದ ಭಾವನೆ: ಪೂರ್ಣ ಹೃದಯದಿಂದ ಪ್ರೀತಿಸುವವರು ಜಗತ್ತನ್ನೇ ಮರೆತು ಬಿಡುತ್ತಾರೆ ಎಂಬ ಮಾತಿಗೆ. ನಿಮ್ಮನ್ನೇ ಬದಲಾಯಿಸುವ ಶಕ್ತಿ ಪ್ರೀತಿಗಿದೆ.

1 / 6
ನಿರೀಕ್ಷೆ: ನೀವು ಯಾರಾನ್ನಾದರೂ ಅತಿಯಾಗಿ ಪ್ರೀತಿಸುತ್ತಿದ್ದರೆ, ಅವರಿಂದಲೂ ನೀವು ಅಷ್ಟೇ ಪ್ರೀತಿಯನ್ನು ನಿರೀಕ್ಷಿಸುವುದು ಅಷ್ಟು ಸೂಕ್ತವಲ್ಲ. ಯಾವುದೇ ಷರತ್ತುಗಳು ಅಥವಾ ನಿರೀಕ್ಷೆಗಳಿಲ್ಲದೆ ಯಾರನ್ನಾದರೂ ಪ್ರೀತಿಸುವ ಸಾಮರ್ಥ್ಯವನ್ನು ಹೊಂದಿದ್ದರೆ ಅದು ತುಂಬಾ ಒಳ್ಳೆಯದು.

2 / 6
ತ್ಯಾಗ : ಪ್ರೀತಿಯಿಂದ ನಿಮ್ಮನ್ನು ಅವರಿಗಾಗಿ ತ್ಯಾಗ ಮಾಡುವುದು ಪ್ರೀತಿಯ ಅತ್ಯುನ್ನತ ಕಾರ್ಯಗಳಲ್ಲಿ ಒಂದಾಗಿದೆ. ನಿಮ್ಮ ಸ್ವಂತದಕ್ಕಿಂತ ಬೇರೊಬ್ಬರ ಅಗತ್ಯತೆಗಳನ್ನು ಪೂರೈಸುವ ಗುಣ ನಿಮ್ಮಲ್ಲಿರಬೇಕು.

3 / 6
ಸಹಾಯ: ಕೆಲವೇ ಕೆಲವು ಜನರು ವೈಯಕ್ತಿಕ ಲಾಭವನ್ನು ಬಯಸದೆ ಇತರರಿಗೆ ಸಹಾಯ ಮಾಡುವ ನಿಸ್ವಾರ್ಥ ಗುಣವನ್ನು ಹೊಂದಿರುತ್ತಾರೆ. ನಿಮ್ಮಿಬ್ಬರ ನಡುವಿನ ಸಂಬಂಧದಲ್ಲಿ ಪರಸ್ಪರ ಸಹಾಯ ಅತ್ಯಂತ ಅಗತ್ಯವಾಗಿದೆ.

4 / 6
ಕ್ಷಮೆ: ಕ್ಷಮೆಯು ಸುಲಭವಾಗಿ ಸಂಬಂಧ ಉಳಿಸಿಕೊಳ್ಳುವ ದೊಡ್ಡ ರಹಸ್ಯಗಳಲ್ಲಿ ಒಂದಾಗಿದೆ. ನೀವು ಯಾವುದೇ ಅಹಂ ಇಲ್ಲದೇ ಒಂದು ಕ್ಷಮೆಯನ್ನು ಕೇಳುವುದರಿಂದ ನಿಮ್ಮ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.

5 / 6
ಸಹಾನುಭೂತಿ: ಇದು ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಕಾಳಜಿ ವಹಿಸುವ ಶಕ್ತಿಯಾಗಿದೆ. ಯಾರೊಂದಿಗಾದರೂ ಸಹಾನುಭೂತಿ ಹೊಂದುವುದು ಸುಲಭವಲ್ಲ. ಈ ಗುಣ ನಿಮ್ಮಲ್ಲಿದ್ದರೆ ನಿಮ್ಮ ಸಂಬಂಧದಲ್ಲಿ ಬಿರುಕು ಬಿಡಲು ಸಾಧ್ಯವಿಲ್ಲ.

6 / 6

Published On - 6:05 pm, Thu, 9 February 23

Follow us
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ

ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು

ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್

ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ