Rose Day 2022: ನಾಳೆಯ ರೋಸ್​ ಡೇಗೆ ಯಾವ ಬಣ್ಣದ ಗುಲಾಬಿ ಹೂವು ಕೊಡಬೇಕು? ಇಲ್ಲಿದೆ ನಿಮ್ಮ ಗೊಂದಲಕ್ಕೆ ಉತ್ತರ

Valentine’s Week 2022: ಫೆಬ್ರವರಿ 7 ರಿಂದ ಪ್ರೇಮಿಗಳ ವಾರ ಪ್ರಾರಂಭವಾಗಲಿದೆ. ಇದು ಗುಲಾಬಿ ದಿನದಿಂದ ಪ್ರಾರಂಭವಾಗುತ್ತದೆ. ಈ ದಿನದಂದು ಅನೇಕ ಜನರು ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ನೀವೂ ಈ ರೀತಿಯ ಯೋಚನೆ ಮಾಡುತ್ತಿದ್ದರೆ, ಒಮ್ಮೆ ನೀವು ವಿವಿಧ ಗುಲಾಬಿಗಳ ಅರ್ಥವನ್ನು ತಿಳಿದುಕೊಳ್ಳಿ, ಇದರಿಂದ ಯಾವುದೇ ಗೊಂದಲವಿರುವುದಿಲ್ಲ.

TV9 Web
| Updated By: preethi shettigar

Updated on: Feb 06, 2022 | 11:58 AM

ಕೆಂಪು ಗುಲಾಬಿ: ನೀವು ನಿಜವಾಗಿಯೂ ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ ಮತ್ತು ನಿಮ್ಮ ಭಾವನೆಗಳನ್ನು ಅವರಿಗೆ ವ್ಯಕ್ತಪಡಿಸಲು ಬಯಸಿದರೆ, ಅಂತವರಿಗೆ ಕೆಂಪು ಗುಲಾಬಿಯನ್ನು ನೀಡಿ. ಕೆಂಪು ಗುಲಾಬಿಯನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

1 / 6
ಹಳದಿ ಗುಲಾಬಿ: ನೀವು ಯಾರನ್ನಾದರೂ ಸ್ನೇಹಕ್ಕಾಗಿ ಸಂಪರ್ಕಿಸಲು ಬಯಸಿದರೆ, ಅಂತವರಿಗೆ ಹಳದಿ ಗುಲಾಬಿಯನ್ನು ನೀಡಿ. ಹಳದಿ ಗುಲಾಬಿಗಳು ಸ್ನೇಹವನ್ನು ಪ್ರಾರಂಭಿಸಲು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.

2 / 6
ಬಿಳಿ ಗುಲಾಬಿ: ಬಿಳಿ ಗುಲಾಬಿ ಶುದ್ಧತೆ, ಮುಗ್ಧತೆ ಪ್ರತಿನಿಧಿಸುತ್ತದೆ. ಇದನ್ನು ಶಾಂತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ದೀರ್ಘಕಾಲದವರೆಗೆ ಸಂಬಂಧವನ್ನು ಉಳಿಸಿಕೊಳ್ಳಲು ಭರವಸೆ ನೀಡುತ್ತದೆ. ನೀವು ಯಾರನ್ನಾದರೂ ತುಂಬಾ ಪ್ರೀತಿಸುತ್ತಿದ್ದರೆ, ನೀವು ಅವರಿಗೆ ಕೆಂಪು ಮತ್ತು ಬಿಳಿ ಗುಲಾಬಿಗಳಿಂದ ಮಾಡಿದ ಹೂಗುಚ್ಛಗಳನ್ನು ಸಹ ನೀಡಬಹುದು.

3 / 6
ಪಿಂಕ್ ಗುಲಾಬಿ: ನಿಮ್ಮ ಮದುವೆ ನಿಶ್ಚಯವಾಗಿದ್ದರೆ ಅಥವಾ ನಿಮ್ಮ ಸಂಗಾತಿಯನ್ನು ಡೇಟ್‌ಗೆ ಕರೆದೊಯ್ಯಲು ನೀವು ತಯಾರಿ ನಡೆಸುತ್ತಿದ್ದರೆ, ನೀವು ಅವರಿಗೆ ಪಿಂಕ್ ಬಣ್ಣದ ಗುಲಾಬಿಯನ್ನು ನೀಡಬಹುದು. ನೀವು ಅದನ್ನು ಸ್ನೇಹಿತರಿಗೆ ಸಹ ನೀಡಬಹುದು ಏಕೆಂದರೆ ಈ ಗುಲಾಬಿಯನ್ನು ಯಾರನ್ನಾದರೂ ಹೊಗಳಲು ಕೂಡ ನೀಡಲಾಗುತ್ತದೆ.

4 / 6
ಲ್ಯಾವೆಂಡರ್ ಬಣ್ಣದ ಗುಲಾಬಿ: ನೀವು ಮೊದಲ ನೋಟದಲ್ಲೇ ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಅಂತವರಿಗೆ ಲ್ಯಾವೆಂಡರ್ ಬಣ್ಣದ ಗುಲಾಬಿ ನೀಡಿ. ಇದು ಮೊದಲ ನೋಟದಲ್ಲೇ ಪ್ರೀತಿ ಅಥವಾ ಆಕರ್ಷಣೆಯನ್ನು ವ್ಯಕ್ತಪಡಿಸುತ್ತದೆ.

5 / 6
ಹಸಿರು ಗುಲಾಬಿ: ಹಸಿರು ಗುಲಾಬಿ ಸಂತೋಷ, ಸಂಪತ್ತಿನ ಸಂಕೇತವಾಗಿದೆ. ಪ್ರೇಮಿಗಳ ದಿನದ ಸಂದರ್ಭದಲ್ಲಿ ನಿಮ್ಮ ಸಂಗಾತಿಯನ್ನು ಯಶಸ್ಸಿನ ಉತ್ತುಂಗದಲ್ಲಿ ನೀವು ನೋಡಲು ಬಯಸಿದರೆ, ನೀವು ಈ ಗುಲಾಬಿಯನ್ನು ನೀಡಬಹುದು.

6 / 6
Follow us
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್